Recent Posts

Sunday, January 19, 2025

archiveAyudha Pooja

ಸುದ್ದಿ

ವಾಹನ ಸವಾರರಿಗೆ ದಸರಾ ಪ್ರಯುಕ್ತ ತೈಲ ಬೆಲೆ ಇಳಿಕೆ – ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಿದ್ದ ತೈಲದರ ದಸರಾದ ಪ್ರಯುಕ್ತ ಬೆಲೆ ಇಳಿಕೆ ಕಾಣುವ ಮೂಲಕ ವಾಹನ ಸವಾರರಿಗೆ ನೆಮ್ಮದಿ ಮೂಡಿಸಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ದಿನದಂದು ಇಳಿಕೆ ಕಂಡಿದ್ದು, ಇದೀಗ ಸತತ ಮೂರನೇ ದಿನವೂ ಬೆಲೆ ಇಳಿಕೆಯಾಗುವುದರೊಂದಿಗೆ ಸಂತಸ ತಂದಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲೂ 12 ಪೈಸೆ ಇಳಿಕೆಯಾಗಿದೆ....
ಸುದ್ದಿ

ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು: ಆಯುಧ ಪೂಜೆಯಂದು ಹುಲಿತಿಮ್ಮಾಪುರದಲ್ಲಿ ಸೂತಿಕ ಛಾಯೆ ಆವರಿಸಿಕೊಂಡಿದೆ.ದೇಶದಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದ್ದು, 9 ನೇ ದಿನದ ಆಯುಧ ಪೂಜೆಯ ಸಡಗರದಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಕರಾಳ ಘಟನೆ ನಡೆದಿದೆ. ಆಯುದ ಪೂಜೆಗೆ ಕೆರೆಯ ಸಮೀಪ ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ಸಾವನಪ್ಪಿದ್ದಾರೆ.ಮೃತರು 18 ವರುಷದ ಹೇಮಂತ್ 21 ವರ್ಷದ ವಿಜಯ್ ಹಾಗೂ 14 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಮೂವರಿಗೂ ಈಜು ಬರದ...
ಸುದ್ದಿ

ಹತ್ತು ದಿನದ ಸಂಭ್ರಮದ ದಸರಾ ಹಬ್ಬದ ವಿಶೇಷ ಪೂಜೆ ಆಯುಧ ಪೂಜೆ – ಕಹಳೆ ನ್ಯೂಸ್

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರಮದ ದಸರಾ ಹಬ್ಬದಂದು ಹಲವಾರು ಪೂಜೆ ಪುನಸ್ಕಾರಗಳಿದ್ದು ಇದರಲ್ಲಿ ಆಯುಧ ಪೂಜೆಯು ಒಂದು. ಆಯುಧ ಪೂಜೆ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಪೂಜಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ....