Recent Posts

Sunday, January 19, 2025

archivebajane

ಸುದ್ದಿ

ಮಾ. 25ರಿಂದ ಅಂತಾರಾಜ್ಯ ಮುಕ್ತ ಭಜನ ಸಂಭ್ರಮ ; ಆರು ದಿನಗಳ ಭಜನ ಸ್ಪರ್ಧೆ – 73 ತಂಡಗಳು ಭಾಗಿ – ಕಹಳೆ ನ್ಯೂಸ್

ಈಶ್ವರಮಂಗಲ: ಭಜನೆ ಒಂದು ಸಾಂಪ್ರದಾಯಿಕ ಮತ್ತು ಸಾಮೂಹಿಕ ಆರಾಧನಾ ಕ್ರಮ. ಭಕ್ತಿ ಮಾರ್ಗದಲ್ಲಿ ಭಜನೆ ಅಗ್ರ ಸ್ಥಾನದಲ್ಲಿದೆ. ಭಜನೆಯಿಂದ ಮನಸ್ಸು ಶೀಘ್ರವಾಗಿ ಭಗವಂತನಲ್ಲಿ ಲೀನವಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಿ, ಭಕ್ತಿ-ಭಾವವನ್ನು ಬೆಳೆಸಿ ಮನಸ್ಸನ್ನು ನಿರ್ಮಲಗೊಳಿಸುತ್ತದೆ. ಸಂಗೀತ ಎಲ್ಲ ಲಲಿತಕಲೆಗಳಲ್ಲಿ ಶ್ರೇಷ್ಠವಾದುದು. ಇದು ಶ್ರವಣವಿದ್ಯೆಯಾದ ಕಾರಣ ಮನಸ್ಸಿಗೆ ಮುದ ನೀಡುತ್ತದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ಮಾಡುವುದೇ ಭಜನೆ. ಸಾಂಪ್ರದಾಯಿಕ ಭಜನ ಕಲೆಯನ್ನು ಪ್ರೋತ್ಸಾಹಿಸಿ, ಭಜನೆಯ ಮಹತ್ವವನ್ನು ಪ್ರಚುರಪಡಿಸುವ ಪ್ರಯತ್ನವಾಗಿ ಹನುಮಗಿರಿ ಕ್ಷೇತ್ರದಲ್ಲಿ ಮಾ. 25ರ ರಾಮನವಮಿಯಂದು ಪ್ರಾರಂಭಿಸಿ ಮಾ. 30ರ ಹನುಮ...