Monday, January 20, 2025

archiveballari

ಸುದ್ದಿ

ಒಣ ಹುಲ್ಲಿಗೆ ತಗುಲಿದ ಬೆಂಕಿ: ತಪ್ಪಿದ ಅವಘಡ-ಕಹಳೆ ನ್ಯೂಸ್

ಬಳ್ಳಾರಿ ರಸ್ತೆ ಜಕ್ಕೂರಿನಲ್ಲಿರುವ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆ ಆವರಣದಲ್ಲಿ ಬೆಳೆದು ನಿಂತಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಶನಿವಾರ ಸಂಜೆ ೭ ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಹಂತ ಹಂತವಾಗಿ ವ್ಯಾಪಿಸುತ್ತಿತ್ತು. ಇದನ್ನು ಗಮನಿಸಿ ಶಾಲೆಯ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಷ್ಟರಲ್ಲಿ ಹತ್ತಾರು ಮೀಟರ್‌ನಷ್ಟು ದೂರಕ್ಕೆ ಹಬ್ಬಿತ್ತು. ವಿಮಾನ ನಿಲ್ದಾಣ ಮೇಲುರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಹಾಗೂ ಕಟ್ಟಡಗಳಲ್ಲಿನ...