Sunday, January 19, 2025

archivebalpa gramothsava

ಸುದ್ದಿ

ಕರ್ನಾಟಕದ ಆದರ್ಶ ಗ್ರಾಮದಲ್ಲಿ ಗ್ರಾಮೊತ್ಸವ ಸಂಭ್ರಮ; ಇದು ಬಳ್ಪ ಗ್ರಾಮೋತ್ಸವ – ಕಹಳೆ ನ್ಯೂಸ್

ಪ್ರಧಾನಿಯವರ ಒಂದೊಂದೆ ಕನಸು ನನಸಾಗ್ತಾ ಇದೆ. ಅವರ ಅಭಿವೃದ್ದಿಯ ಪಾಠಗಳನ್ನು ಕೇಳಿ ಅದನ್ನ ಕಾರ್ಯನಿರ್ವಹಿಸ್ತಾ ಸಕಾರಗೊಳಿಸುವಲ್ಲಿ ಕಮಲ ಪಾಳಯದ ನಿಷ್ಠಾವಂತ ನಾಯಕರು ಇದ್ದಾರೆ. ಅದಕ್ಕೊಂದು ನಿದರ್ಶನ ಆದರ್ಶ ಗ್ರಾಮ ಅನ್ನಿಸಿಕೊಂಡ ಬಳ್ಪದಲ್ಲಿ ನಡೆದ ಗ್ರಾಮೋತ್ಸವ 2019. ಹೌದು ಪ್ರಧಾನಿ ಮೋದಿಯವರ ಅನೇಕ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಆದರ್ಶ ಗ್ರಾಮ ಯೋಜನೆ ಕೂಡ ಒಂದು. ಅದನ್ನ ಸಮರ್ಪಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದ್ದಾರೆ.ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್,...