Sunday, January 19, 2025

archiveBantvala

ಸುದ್ದಿ

ಬಂಟ್ವಾಳದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅಪಘಾತ ; ಚಾಲಕ ಅಪಾಯದಿಂದ ಪಾರು – ಕಹಳೆ ನ್ಯೂಸ್

ಬಂಟ್ವಾಳ : ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾತ್ರಿ ಬಂಟ್ವಾಳದಲ್ಲಿ ನಡೆದಿದೆ. ಬಡಗಬೆಳ್ಳೂರು ನಿವಾಸಿ ಅಬ್ದುಲ್ ತನಜೀರ್ ಅತನ ಸ್ನೇಹಿತನ ವಾಹನ ಪಡೆದು ಮನೆಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ. ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಧರ್ಮಸ್ಥಳ ಮಂಗಳೂರು ನಡುವೆ ಜಕ್ರಿಬೆಟ್ಟು ಸಮೀಪದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅತೀ ವೇಗದಿಂದ ಜೀಪೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಗುಡ್ಡ ಏರಿದ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ...
ಸುದ್ದಿ

ಮೈಸೂರು ಲೇಡಿಸ್ ಹಾಸ್ಟೆಲ್ ಒಳ ಉಡುಪು ಕದ್ದಿದ್ದ ಬಂಟ್ವಾಳದ ಜಿಹಾದಿ ಅಲ್ತಾಫ್ ಬಂಧನ – ಕಹಳೆ ನ್ಯೂಸ್

ಮಂಗಳೂರು, ಅಗಸ್ಟ್ 10: ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆ ಸರಹದ್ದಿನ ಕೆ.ಆರ್.ಆಸ್ಪತ್ರೆ ಆವರಣದ ಬಿಎಸ್ ಸಿ ಶುಶ್ರೂಕಿಯರ ನಿಲಯಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ ಯುವಕನನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಜುಲೈ 20ರ ತಡರಾತ್ರಿ ಅಕ್ರಮವಾಗಿ ಒಳ ನುಗ್ಗಿ, ಸೆಕ್ಯೂರಿಟಿ ಗಾರ್ಡ ಗೆ ಚಾಕು ತೋರಿಸಿ, ಮಲಗಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ದೇವರಾಜ ಠಾಣೆಯ...
ಸುದ್ದಿ

Breaking News : ವಿಟ್ಲದಲ್ಲಿ ಗೋಕಳ್ಳತನ ; ಹಾರೀಸ್ ಮತ್ತು ತಂಡವರು ಅಂದರ್ – ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲ ಕಡಂಬು ಎಂಬಲ್ಲಿ ನಿನ್ನೆ ತಡರಾತ್ರಿ 10 ಗಂಟೆ ಸುಮಾರಿಗೆ ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ 4ಹೋರಿ 1ದನ ಮತ್ತು ಕರುವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರ ಮುಖಾಂತರ ಹಿಡಿಯಲಾಗಿದೆ. ವಶಪಡಿಸಿಕೊಂಡ‌‌‌ ದನಗಳನ್ನು ವಿಟ್ಲ ಪೋಲಿಸ್ ಠಾಣೆಗೆ ಒಪ್ಪಿಸಿ ಆರೋಪಿಗಳಾದ ಹ್ಯಾರಿಸ್ ಮತ್ತು ತಂಡದ‌ ಮೇಲೆ 379 ರೋಬರೀ ಸೆಕ್ಷನ್ ಹಾಕಲಾಗಿದೆ. ಇವತ್ತು ಬೆಳ್ಳಿಗ್ಗೆ ಕೋರ್ಟುಗೆ ಹಾಜರುಪಡಿಸಿ ದನಗಳನ್ನು ಗೋಸಂರಕ್ಷಣಕ್ಕೆ ನೀಡುವ ಸಾಧ್ಯತೆ ಇದೆ.‌‌...
ಸುದ್ದಿ

Breaking News : ಬಂಟ್ವಾಳದಲ್ಲಿ ತುಕ್ಕುಹಿಡಿದ ಬಂದೂಕುಗಳಿಗೆ ಮತ್ತೆ ಜೀವ ತುಂಬಿದ ಪೊಲೀಸರು ; ಸಿನಿಮೀಯ ಚೇಸ್ , ದರೋಡೆಕೋರ ಮೇಲೆ ಫೈಯರಿಂಗ್, 3ವರು ಅಂದರ್ ! – ಕಹಳೆ ನ್ಯೂಸ್

ಬಂಟ್ವಾಳ: ಇಲ್ಲಿನ ಮಣಿಹಳ್ಳದಲ್ಲಿ  ಪೋಲೀಸರು ದುಷ್ಕರ್ಮಿಗಳನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ  ಫೈರಿಂಗ್ ನಡೆಸಿ ಮೂವರನ್ನು  ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಬಂಧಿತರು ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್, ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಎಂದು ತಿಳಿದು ಬಂದಿದ್ದು ಮೂವರ ಮೇಲೆ ಹಲವು ಪ್ರಕರಣ ಗಳು ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಪರಾರಿಯಾದ ದುಷ್ಕರ್ಮಿಗಳು ಅಮ್ಮೆಮಾರ್ ನಿವಾಸಿ ಮನ್ಸೂರ್ ಮತ್ತು ಅಮ್ಮಿ ಎಂದು  ತಿಳಿದು ಬಂದಿದ್ದು  ಇವರ ಬಂಧನಕ್ಕೆ...
ರಾಜಕೀಯ

ಬಂಟ್ವಾಳದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲುವು ; ಶಶಿಕಾಂತಮಣಿ ಸ್ವಾಮೀಜಿಯವರಿಂದ ಅಭಯ – ಕಹಳೆ ನ್ಯೂಸ್

ಬಂಟ್ವಾಳ : ಚುನಾವಣೆ ಸಮೀಪಿಸುತ್ತಿದ್ದಂತೆ ರಣಕಣದ ಕಾವು ಹೆಚ್ಚಾಗುತ್ತಿದೆ. ಈ ಮಧ್ಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ ಉಳಿಪ್ಪಾಡಿ ಗುತ್ತು ಅವರಿಗೆ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮಿ ಆಶೀರ್ವದಿಸಿದರು. ಈ ಭಾರಿ ಧರ್ಮದ ವಿಜಯ, ರಾಜೇಶ್ ನಾಯ್ಕ್ ಗೆಲುತ್ತಾರೆ ಎಂದು ಅಭಯ ನೀಡಿದ್ದಾರೆ....
ರಾಜಕೀಯ

ಬಂಟ್ವಾಳದಲ್ಲಿ ಬಿಜೆಪಿ ಸುನಾಮಿ ; ರಾಜೇಶ್ ನಾಯಕ್ ನಾಮಪತ್ರ ಸಲ್ಲಿಕೆ ವೇಳೆ ಜನಜಾತ್ರೆ, ರಮಾನಾಥ ರೈ ಸೋಲಿಗೆ ಮುನ್ನುಡಿ – ಕಹಳೆ ನ್ಯೂಸ್

ಮಂಗಳೂರು: ರಾಜ್ಯ ರಾಜಕೀಯದ ಅತೀ ಕುತೂಹಲದ ಕ್ಷೇತ್ರ ಈ ಬಾರಿ ಮಂಗಳೂರಿನ ಬಂಟ್ವಾಳ ಕ್ಷೇತ್ರ ಹೌದು ಸದ್ಯ ಮಂಗಳೂರಿನ ಬಂಟ್ವಾಳ ಕ್ಷೇತ್ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಾಟ್ ಸ್ಪಾಟ್ ಆಗಿದೆ. ಕಳೆದ 25 ವರ್ಷಗಳಿಂದ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಅಭಿವೃದ್ಧಿ ಎಂಬುದು ಕನಸಾಗಿ ಉಳಿದಿದೆ.. ಇದರ ನಡುವೆ ಧರ್ಮದ ರಾಜಕೀಯ ಜೋರಾಗಿ ನಡೆಸುತ್ತ ಬಂದಿರುವ ಸದ್ಯ ಕ್ಷೇತ್ರದ ಉಸ್ತುವಾರಿ ಸಚಿವರು ಆಗಿರುವ ರಮಾನಾಥ ರೈ ಅವರ ವಿರುದ್ಧ...
ರಾಜಕೀಯ

Breaking News : ಬಂಟ್ವಾಳದಲ್ಲಿ ಸಾವಿರಕ್ಕೂ ಹೆಚ್ಚು ಸೀರೆ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು ; ರೈ ಕೈವಾಡ ಸಾದ್ಯತೆ – ಕಹಳೆ ನ್ಯೂಸ್

ಬಂಟ್ವಾಳ, ಏ.19: ಇಲ್ಲಿನ ಬಿ.ಸಿ.ರೋಡಿನ ಪ್ರತಿಷ್ಠಿತ ಬ್ಯಾಂಕ್‌ವೊಂದಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಸಾವಿರಾರು ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಏ 19 ರ ಗುರುವಾರ ನಡೆದಿದೆ. ಬ್ಯಾಂಕ್ ನಲ್ಲಿ ಅಕ್ರಮವಾಗಿ ಸೀರೆ ದಾಸ್ತಾನು ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಗೋಣಿಚೀಲಗಳಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 1,222 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಸುಮಾರು 2 ಲಕ್ಷ ರೂ....
ಸುದ್ದಿ

ಬರುಬರುತ್ತಾ ರಾಯರ ಕುದುರೆ ಕತ್ತೆಯಾಗುತ್ತಿದೆಯಾ ? ; ಎಂ.ಎಸ್. ಮೊಹಮ್ಮದ್ ಬಂಟ್ವಾಳ ಬಿಜೆಪಿ ಅಭ್ಯರ್ಥಿಮಾಡೋಣ – ನಳಿನ್ ಕುಮಾರ್ ಕಟೀಲ್

ಮಂಗಳೂರು : ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ‌ ನಡೆದ ಸ್ಥಾಯಿಸಮಿತಿ ಸಭೆ ಸಂದರ್ಭ ನಡೆದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನಾಯಕರ ಜೊತೆ ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ನಡೆಸಿದ ಚರ್ಚೆ ಒಂದರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯ MS ಮೊಹಮ್ಮದ್ ಸ್ಪರ್ಧಿಸಲಿ ಎಂದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಈಗ...
1 2
Page 1 of 2