Monday, January 20, 2025

archiveBhadra River

ಸುದ್ದಿ

ಭದ್ರಾ ನದಿ ತಟದಲ್ಲಿ ವಾಮಾಚಾರ: ಸ್ಥಳದಲ್ಲಿ ಹಲವು ವಸ್ತುಗಳ ಪತ್ತೆ –

ಚಿಕ್ಕಮಗಳೂರು: ಭದ್ರಾ ನದಿಯ ತಟದಲ್ಲಿ ನಾಲ್ಕು ಗಂಟೆಗಳ ಕಾಲ ವಾಮಚಾರ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ವಾಮಾಚಾರ ಸ್ಥಳದಲ್ಲಿ ಅರಶಿನ, ಕುಂಕುಮ, ಕುಂಬಳಕಾಯಿ, ವಿಭೂತಿ ಸೇರಿ ಹಲವು ವಸ್ತು ಪತ್ತೆಯಾಗಿದೆಯಲ್ಲದೇ ಹಂದಿ ಬಲಿ ಕೊಟ್ಟಿರೋ ಶಂಕೆಯೂ ವ್ಯಕ್ತವಾಗಿದೆ. ಈ ಜಾಗ ಮಹಿಳೆಯರು ಬಟ್ಟೆ ತೊಳೆಯಲು ಓಡಾಡೋ ಜಾಗವಾಗಿದ್ದು, ರಕ್ತದ ಕಲೆ ಕಂಡು ಸ್ಥಳಿಯರು ಗಾಬರಿಗೊಂಡಿದ್ದಾರೆ....