Recent Posts

Sunday, January 19, 2025

archiveBike

ಸುದ್ದಿ

ರಿಕ್ಷಾ ಬೈಕ್ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು – ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ಮೂಡ ಗ್ರಾಮದ, ಕೊಳಕೆ ಬರ್ಕೆ ಸಮೀಪ ರಿಕ್ಷಾ ಡಿಕ್ಕಿಯಾಗಿ ಬೀಕರ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕೊಳಕೆ ಎಂಬಲ್ಲಿ ನಡೆದಿದೆ. ಬೈಕ್ ಡಿಕ್ಕಿ‌ಯಾಗಿ ಅಪರಿಚಿತ ವಾಹನ ಎಸ್ಕೇಪ್ಅಗಿತ್ತು. ಬಳಿಕ ಸಾರ್ವಜನಿಕರ ನೆರವಿನಿಂದ ಅಟೋ ರಿಕ್ಷಾವನ್ನು ಪತ್ತೆ ಹಚ್ಚಲಾಗಿದೆ.‌ ಬೈಕ್ ಸವಾರ ಕೊಳಕೆ ಪೆರ್ವ ನಿವಾಸಿ ಮನ್ವಿತ್, ಗಂಭೀರ ಗಾಯಗೊಂಡು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ‌ ನಿರ್ಜನ ಪ್ರದೇಶ ಆದುದರಿಂದ ಡಿಕ್ಕಿ ಹೊಡೆದ...
ಸುದ್ದಿ

ಬೈಕ್ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಗಂಭೀರ ಗಾಯ – ಕಹಳೆ ನ್ಯೂಸ್

ಮಂಗಳೂರು: ಮಂಗಳಾದೇವಿ ಜಂಕ್ಷನ್ ಗೆ ಬರುತ್ತಿದ್ದ ವೇಳೆ ಎರಡು ಬೈಕ್ ಗಳ ಮಧ್ಯೆ ನಡೆದ ಡಿಕ್ಕಿಯಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆಯು ಗುರುವಾರ ತಡರಾತ್ರಿ ಮಂಗಳಾದೇವಿ ಸಮೀಪ ನಡೆದಿದೆ. ಗಾಯಾಳುಗಳನ್ನು ಕಾಸರಗೋಡಿನ ರಾಮಕೃಷ್ಣನ್(25), ಪ್ರಥ್ವಿ(19) ಮತ್ತು ಶ್ರೇಷ್ಠ(19) ಎಂದು ಗುರುತಿಸಲಾಗಿದೆ. ಇವರು ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಪ್ರಥ್ವಿ ಹಾಗೂ ಶ್ರೇಷ್ಠ ಎಂಬವರು ಮಂಗಳಾದೇವಿ ಜಂಕ್ಷನ್ ಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ರಾಮಕೃಷ್ಣನ್...
ಸುದ್ದಿ

ನದಿಯಲ್ಲಿ ಕಾಲು ಜಾರಿ ಬಾಲಕ ನೀರುಪಾಲು – ಕಹಳೆ ನ್ಯೂಸ್

ಬೆಳ್ತಂಗಡಿ: ನದಿಯಲ್ಲಿ ಕಾಲು ಜಾರಿ ಬಾಲಕ ನೀರುಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆ ನಿವಾಸಿ ಫೈಝಲ್ ನೀರುಪಾಲಾದ ಯುವಕ. 2 ವರ್ಷದ ಹಿಂದೆ ಈ ನದಿಯಲ್ಲಿ ನಾಲ್ಕು ಜನ ನೀರುಪಾಲಾಗಿದ್ದರು. ಎರಡು ಬೈಕಲ್ಲಿ ಸಂಬಂಧಿಕರೊಂದಿಗೆ ಹೋಗಿದ್ದ ಫೈಝಲ್ ಗಡಾಯಿಕಲ್ಲಿಗೆ ಹೋಗಿ ವಾಪಸ್ ಬರುವಾಗ ಸುಸ್ತಾಗಿದ್ದ ಕಾರಣ ನೀರಿಗೆ ಮುಖ ತೊಳೆಯಲು ಹೋಗಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...