Wednesday, April 9, 2025

archivebike stunt

ಸುದ್ದಿ

ಉಡುಪಿಯಲ್ಲಿ ನಡೆದ ಬೈಕ್ ಸ್ಟಂಟ್: ನೋಡುಗರು ಫೀದಾ- ಕಹಳೆ ನ್ಯೂಸ್

ಉಡುಪಿ: ಉಡುಪಿಯಲ್ಲಿ ನಡೆದ ಬೈಕ್ ಸ್ಟಂಟ್ ಕಂಡು ನೋಡುಗರು ಫೀದಾ ಆಗೋಗಿದ್ದಾರೆ, ಹೌದು ರೊಮ್ಯಾಂಟಿಕ್ ಆಗಿ ಸುತ್ತುತ್ತಾ ಮನರಂಜಿಸಿದ ಬೈಕ್ ರೈಡರ್. ಒಂಟಿ ಚಕ್ರದಲ್ಲಿ ಬೈಕ್ ಓಡಿಸುತ್ತಾ ಕುಪ್ಪಳಿಸುತ್ತಾ ಬಂದ ರೈಡರ್‌ಗಳು ಚಲಿಸುವ ಬೈಕಿನ ಮೇಲೆ ತಾವೂ ಒಂಟಿ ಕಾಲಿನಲ್ಲಿ ನಿಂತು ನಾನಾ ಕಸರತ್ತು, ಎರಡೂ ಕಾಲುಗಳನ್ನು ಹ್ಯಾಂಡಲ್‌ನ ಮುಂದಕ್ಕೆ ಚಾಚಿ, ಕೈ ಎರಡನ್ನೂ ಮೇಲಕ್ಕೆತ್ತಿ ರೋಮಾಂಚನ ಸಾಹಸ, ಇವೆಲ್ಲವನ್ನ ಕಂಡು ನೆರೆದ ಜನರಂತೂ ತುದಿಗಾಲಲ್ಲಿ ನಿಂತು ಚಪ್ಪಾಳೆಯ ಸುರಿಮಳೆಗೈದರು....
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ