ಬೈಕ್ ಕಳವು ಪ್ರಕರಣ: ಒಬ್ಬನ ಬಂಧನ – ಕಹಳೆ ನ್ಯೂಸ್
ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪ ನಡು ನಿವಾಸಿ ಸೋಡಾ ಆದಮ್ ಅವರ ಪುತ್ರ ಅಜೀಜ್ (23) ಬಂಧಿತ ಆರೋಪಿ. ಗುಡ್ಡೆ ಅಂಗಡಿ ಯ ಶಾರದ ರ‍್ವೀಸ್ ಸ್ಟೇಷನ್ ನ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಪೋಲೀಸರು ಬಂಧಿಸಿದ್ದಾರೆ. ಆ.11 ರಂದು ರಾತ್ರಿ ರ‍್ವೀಸ್ ಸ್ಟೇಷನ್ ನಿಂದ ಬೈಕ್ ಕಳವಾಗಿದ್ದು ಬಂಟ್ವಾಳ...