Sunday, January 19, 2025

archiveBJP SULIYA

ರಾಜಕೀಯ

ಕಾಂಗ್ರೆಸ್ ಪಕ್ಷದಿಂದ 15 ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರ್ಪಡೆ ; ಸುಳ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ – ಕಹಳೆ ನ್ಯೂಸ್

ಸುಳ್ಯ: ಕಾಂಗ್ರೆಸ್ ದುರಾಡಳಿತ ಬೇಸತ್ತು ಬಿಜೆಪಿ ತತ್ತ್ವ ಸಿದ್ಧಾಂತ ಒಪ್ಪಿ ಅಮರಮುಡ್ನೂರು ಕೂಟೇಲು ಪರಿಸರದ ಕಾಂಗ್ರೆಸ್ ಮುಖಂಡರು ಹಾಗೂ 15 ಕ್ಕೂ ಮಿಕ್ಕಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಗುರುವಾರ ಸೇರ್ಪಡೆಗೊಂಡರು. ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು. ಕಳೆದ ಕೆಲವು ಸಮಯಗಳಿಂದ ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ದಬ್ಬಾಳಿಕೆಯ ರಾಜಕಾರಣವನ್ನು ಸಹಿಸದೆ ಬಿಜೆಪಿ ಪಕ್ಷದ ತತ್ತ್ವ ಸಿದ್ದಾಂತಗಳನ್ನು ಒಪ್ಪಿ ಜಾಲ್ಸೂರು ಬಿಜೆಪಿ...
ರಾಜಕೀಯ

ಗೋಕಳ್ಳರ ತಕ್ಷಣವೇ ಬಂಧಿಸಿ – ಸುಳ್ಯ ಬಿಜೆಪಿ ಒತ್ತಾಯ

ಸುಳ್ಯ: ಕೈರಂಗಳ ಪುಣ್ಯಕೋಟಿ ನಗರದ ಗೋಶಾಲೆಯಲ್ಲಿ ನಡೆದ ಗೋಕಳ್ಳರ ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಬಿಜೆಪಿ ಒತ್ತಾಯಿಸುತ್ತದೆ ಎಂದು ಸುಳ್ಯ ಬಿಜೆಪಿ ಮಾಧ್ಯಮ ಪ್ರಮುಖ್ ಮುಳಿಯ ಕೇಶವ ಭಟ್ ತಿಳಿಸಿದ್ದಾರೆ. ಗೋಕಳ್ಳರು ಬೆಳಗಿನ ಜಾವ ಮಾರಕ ಆಯುಧಗಳೊಂದಿಗೆ ಗೋಶಾಲೆಗೆ ನುಗ್ಗಿ ಗೋವನ್ನು ಕಳವು ಮಾಡಿರುವುದೂ ಅಲ್ಲದೆ ಈ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿರುವುದು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕಳೆದ 3 ದಿನಗಳಿಂದ...