Recent Posts

Friday, November 22, 2024

archiveBJP

ಸುದ್ದಿ

Breaking News : ಬಿಜೆಪಿ ಪರಿಷತ್ ಚುನಾವಣಾ ಪಟ್ಟಿ ಬಿಡುಗಡೆ ; ಎನ್. ರವಿಕುಮಾರ್, ತೇಜಸ್ವಿ , ಕೆ.ಪಿ. ನಂಜುಂಡಿಗೆ ಟಿಕೇಟ್ – ಕಹಳೆ ನ್ಯೂಸ್

ಬೆಂಗಳೂರು : ಬಿಜೆಪಿ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಯನ್ನು ಇಂದು ಬಿಡುಗಡೆ ಮಾಡಿದೆ.   ಹಾಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗೂ ತೇಜಸ್ವಿನೀ ಗೌಡ, ಉದ್ಯಮಿ ಕೆ.ಪಿ. ನಂಜುಂಡಿಗೆ ಟಿಕೇಟ್ ಘೋಷಿಸಿದೆ.  ...
ರಾಜಕೀಯ

ನೈರುತ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಕ್ಯಾ. ಗಣೇಶ್ ಕಾರ್ಣಿಕ್ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕ್ಯಾ . ಗಣೇಶ್ ಕಾರ್ಣಿಕ್ ಅವರು ಹಾಲಿ ಎಂ.ಎಲ್.ಸಿ. ಆಗಿದ್ದು ಬಹುತೇಕ ಗೆಲುವಿನ ಸಾಧ್ಯತೆಯಿದೆ...
ರಾಜಕೀಯ

Big Breaking : ಚಾಣಕ್ಯನ ತಂತ್ರಗಾರಿಕೆಗೆ ನಲುಗಿದ ಕಾಂಗ್ರೆಸ್ ; ಹೈದರಾಬಾದ್ ಹೋಟೆಲ್ ನಿಂದ ಕೈ ಶಾಸಕ ನಾಪತ್ತೆ..! – ಕಹಳೆ ನ್ಯೂಸ್

ರಾಜ್ಯ ರಾಜಕಾರಣದಲ್ಲೇ ಇಂತಹ ಒಂದು ಸನ್ನಿವೇಶ ಎದುರಾದ ಉದಾಹರಣೆ ಇರಲಿಕ್ಕಿಲ್ಲ. ಯಾಕೆಂದರೆ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸದ್ಯ ತನ್ನ ಮುಖ್ಯಮಂತ್ರಿಯನ್ನು ಗದ್ದುಗೆಗೆ ಏರಿಸಿದ್ದು, ಸರಕಾರ ರಚನೆ ಮಾಡಲು ತಯಾರಿ ನಡೆಸಿದೆ. ಆದರೆ ಇತ್ತ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಾವೇ ಸರಕಾರ ರಚಿಸುತ್ತೇವೆ ಎಂದು ಪಟ್ಟುಹಿಡಿದು ಕೂತಿದೆ.‌ ರಾಜ್ಯ ರಾಜಭಾರ ಯಾರ ಕೈಗೆ ಸಿಗುತ್ತದೋ‌ ಗೊತ್ತಿಲ್ಲ, ಆದರೆ ಬಿಜೆಪಿ ಹೂಡಿರುವ...
ರಾಜಕೀಯ

Big News : ರಾಜ್ಯದಲ್ಲಿ ಕೇಸರಿ ಯುಗ ಆರಂಭ ; ಯಡಿಯೂರಪ್ಪ ಪ್ರಮಾಣವಚನಕ್ಕೆ ಸುಪ್ರೀಮ್ ಕೋರ್ಟ್ ನಿಂದ ಗ್ರೀನ್ ಸಿಗ್ನಲ್! – ಕಹಳೆ ನ್ಯೂಸ್

ನವದೆಹಲಿ: ಇಂದು ನಡೆಯಬೇಕಿದ್ದ ಯಡಿಯೂರಪ್ಪರವರ ಪ್ರಮಾಣ ವಚನಕ್ಕೆ ಸಂಬಂಧಿಸಿದಂತೆ ರಾಜ್ಯಾಪಾಲರ ಆದೇಶಕ್ಕೆ ತಡಯಾಜ್ಞೆ ನೀಡಲು ಸುಪ್ರೀಮ್ ಕೋರ್ಟ್ ಮೆಟ್ಟಿಲು ಹತ್ತಲಾಗಿತ್ತು. ಇದೀಗ ಸುಪ್ರೀಮ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು ಇದರೊಂದಿಗೆ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕಾಂಗ್ರೆಸ್ ಜೆಡಿಎಸ್ ಬಳಿ 117 ಮತ್ತು ಬಿಜೆಪಿ ಬಳಿ ಸದ್ಯಕ್ಕೆ ಕೇವಲ 104 ಸ್ಥಾನಗಳಿವೆ. ಈ ಬಿಜೆಪಿ ಹೇಗೆ ಬಹುಮತ ಸಾಬೀತು ಪಡಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಇದರೊಂದಿಗೆ ಒಂದು...
ರಾಜಕೀಯ

Breaking News : ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ನಾಳೆ ಬೆಳಗ್ಗೆ 9.00 ಗಂಟೆಗೆ ರೈತನಾಯಕ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ – ಕಹಳೆ ನ್ಯೂಸ್

ಬೆಂಗಳೂರು : ಬಿ.ಎಸ್. ಯಡಿಯೂರಪ್ಪನವರು ನಾಳೆ ಬೆಳಗ್ಗೆ 9:00 ಕ್ಕೆ ಮಿಥುನ ಲಗ್ನದಲ್ಲಿ ಬಿ ಎಸ್ ಯಡಿಯೂರಪ್ಪ ರಾಜ್ಯದ 23 ನೇಯ ಮುಖ್ಯಮಂತ್ರಿಯಾಗಿ ಮೂರನೇ ಭಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿತ್ತು. ಅತೀ ಹೆಚ್ಚು 104 ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿ ರಾಜ್ಯಪಾಲರಲ್ಲಿ  ಸರ್ಕಾರ ರಚನೆಗಾಗಿ ಮನವಿ ಸಲ್ಲಿಸಿದ್ದರು. ನಂತರ ನಡೆದ ರಾಜ್ಯ ರಾಜಕೀಯ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದೆ....
ರಾಜಕೀಯ

Big Breaking : ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿಯಲಿದೆ, ಯಾರೇ ಏನೇ ಹೇಳಿದರು ಯಡಿಯೂರಪ್ಪನವರೇ ಸಿ.ಎಂ. ಪಿಲಿಬೈಲ್ ಭವಿಷ್ಯ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಜ್ಯದಲ್ಲಿ ಯಾರು ಏನೇ ಕಸರತ್ತು ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಎಸ್.ವೈ. ಸಿ.ಎಂ. ಆಗಲಿದ್ದಾರೆ ಎಂದು ಹಿರಿಯ ಬಿಜೆಪಿ ಕಾರ್ಯಕರ್ತ, ರಾಜಕೀಯ ವಿಶ್ಲೇಷಕರಾದ ಸಂಜೀವ ಪಿಲಿಬೈಲ್ ಹೇಳಿದ್ದಾರೆ. ಸಂಜೀವ ಪಿಲಿಬೈಲ್ ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು ನರೇಂದ್ರ ಮೋದಿ ಅಮಿತ್ ಶಾ ಅವರ ಕಾರ್ಯ ವೈಖರಿಗೆ ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಆದರೆ, ಇಂದು ರಾಜಕಾರಣಿಗಳು ಅಪವಿತ್ರ ಮೈತ್ರಿಯನ್ನು ಮಾಡಲು ಮುಂದಾಗಿದ್ದಾರೆ ಹೀಗಾಗಿ...
ರಾಜಕೀಯ

ಜಯನಗರದ ಬಿಜೆಪಿ ಅಭ್ಯರ್ಥಿಗಾಗಿ ಯುವಕರ ಹುಡುಕಾಟದಲ್ಲಿ ಹೈಕಮಾಂಡ್! ವಿಜಯಕುಮಾರ್ ಸ್ಥಾನ ತುಂಬಿಸಬಲ್ಲ ಸಮರ್ಥರು ಯಾರು? – ಕಹಳೆ ನ್ಯೂಸ್

ಜಯನಗರ : ಜನಪ್ರಿಯ ನಾಯಕ ವಿಜಯ್ ಕುಮಾರ್ ಅವರ ಸಾವಿನಿಂದಾಗಿ ನಿಂತಿದ್ದ ಜಯನರಗದಲ್ಲಿ ಮತ್ತೆ ಮರುಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ತೊಡಗಿದೆ. ಯುವನಾಯಕರಿಗೆ ಆದ್ಯತೆ ಕೊಡಬೇಕು ಎಂಬ ಕೂಗು ಕ್ಷೇತ್ರದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದ್ದು, ಯುವನಾಯನ ಹುಡುಕಾಟದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ವಿಜಯಕುಮಾರ್ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಅವರನ್ನು ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿದ ನಾಯಕನ ಅವಶ್ಯಕತೆ ಬಿಜೆಪಿಗೆ ಇದೆ. ಈ ನಿಟ್ಟಿನಲ್ಲಿ...
ರಾಜಕೀಯ

ಈ ಭಾರಿ ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಜಯಭೇರಿ ಭಾರಿಸಲಿದೆ – ಸೌಮ್ಯ ಭಾರ್ಗವ್

ಬೆಂಗಳೂರು : ಈ ಭಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಪಡೆಯಲಿದೆ ಎಂದು ಯಶವಂತಪುರದ ಬಿಜೆಪಿಯ ಮಹಿಳಾ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಸೌಮ್ಯ ಭಾರ್ಗವ್ ಹೇಳಿದರು. ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಅವರು ಕರ್ನಾಟಕ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿಯರ ಆಡಳಿತ ವೈಖರಿಗೆ ರಾಜ್ಯದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಮತವಾಗಿ ಪರಿಣಮಿಸುತ್ತದೆ. ಬಿಜೆಪಿ ಈ ಭಾರಿ ಪ್ರಚಂಡ ಬಹುಮತದಿಂದ...
1 2 3 4 5 6 9
Page 4 of 9