Recent Posts

Sunday, January 19, 2025

archiveBlack Flag

ಸುದ್ದಿ

Breaking News : ಮಂಗಳೂರಿನಲ್ಲಿ ಟಿಪ್ಪು ಜಯಂತಿಗೆ ಹಿಂದೂ ಸಂಘಟನೆಗಳಿಂದ ಅಡ್ಡಿ ; ಹಿಂದೂ ಕಾರ್ಯಕರ್ತರು ಪೋಲೀಸರ ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯೊಂದು ವಿರೋಧ ವ್ಯಕ್ತಪಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಮಂಗಳೂರಿನ ಕೊಟ್ಟಾರದಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಬಿಗಿ ಭದ್ರತೆ ಮಧ್ಯೆ ಟಿಪ್ಪು ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು. ಈ ಮುಂಚೆ ಬಿಜೆಪಿ ಪಕ್ಷದ ಕ್ರೈಸ್ತ ಮುಖಂಡ ಫ್ರಾಂಕ್ಲಿನ್ ಮೊಂತೆರೋ ಎಂಬುವವರು ಅಂಗಿ ತೆಗೆದು ಪ್ರತಿಭಟನೆ ನಡೆಸಲು ಮುಂದಾದ್ರು. ಅಲ್ಲದೆ ಕಪ್ಪು ಬಾವುಟ ತೋರಿಸಿ ಟಿಪ್ಪು ಜಯಂತಿಗೆ, ಸಿದ್ಧರಾಮಯ್ಯ, ಪರಮೇಶ್ವರ್‌ಗೆ ಧಿಕ್ಕಾರ...