Recent Posts

Sunday, January 19, 2025

archiveBlood Donation

ಸುದ್ದಿ

ಉತ್ತಮ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ: ಶ್ರೀ ಪಿ.ಬಿ.ಸುದಾಕರ್ ರೈ – ಕಹಳೆ ನ್ಯೂಸ್

ಪುತ್ತೂರು: ರಕ್ತದಾನದಿಂದ ಮನಸ್ಸಿಗೆ ತೃಪ್ತಿ, ನೆಮ್ಮದಿ, ಉಲ್ಲಾಸ ದೊರಕುತ್ತದೆ. ಉತ್ತಮ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಸಂಸ್ಥೆಯಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘ ಸುಳ್ಯದ ಅಧ್ಯಕ್ಷ ಶ್ರೀ ಪಿ.ಬಿ.ಸುದಾಕರ್ ರೈ ಅವರು ನುಡಿದರು. ಮೆಡಿಕಲ್ ಆಫೀಸ್ ರೋಟರೀ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರಿನ ಡಾ. ರಾಮಚಂದ್ರ ಭಟ್ ರವರು ಮತನಾಡಿ ರಕ್ತದಾನ ಕಾರ್ಯ ಮಾಡುವುದು ಪುಣ್ಯದ ಕಾರ್ಯ ಪ್ರತಿಯೊಬ್ಬರೂ ಯೋಗ್ಯ...