Monday, January 20, 2025

archiveBusinessman

ಸುದ್ದಿ

ಉದ್ಯಮಿ ರೈ ಎಸ್ಟೇಟ್ ಮಾಲಕರಿಂದ ಉಚಿತ ವಾಹನ ಚಾಲನಾ ತರಬೇತಿ ಮತ್ತು ಪರವಾನಿಗೆ ಹಸ್ತಾಂತರ – ಕಹಳೆ ನ್ಯೂಸ್

ಉದ್ಯಮಿ,ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ ನ ಮೂಲಕ ಬನ್ನೂರು, ಸರ್ವೆ, ನಿಡ್ಪಳ್ಳಿ, ಪುಣಚ, ಕೋಡಿಂಬಾಡಿ ಗ್ರಾಮದ ನಿವಾಸಿಗಳಿಗೆ ಅಶೋಕ್ ರೈಯವರ ಸ್ವಂತ ಖರ್ಚಿನಲ್ಲಿ ಉಚಿತ ವಾಹನ ಚಾಲನಾ ತರಬೇತಿ ನೀಡಿ ವಾಹನ ಚಾಲನಾ ಪರವಾನಿಗೆಯನ್ನು ದರ್ಬೆಯಲ್ಲಿರುವ ಟ್ರಸ್ಟ್ನ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.  ...