Recent Posts

Sunday, January 19, 2025

archiveC T Ravi

ಸುದ್ದಿ

ಸಕಾರದ ಬರೀ ಪೇಪರ್ ಹೇಳಿಕೆ ಸಾಲದು, ಸಿ.ಎಂ.ಪೇಪರ್ ಟೈಗರ್: ಸಿಟಿ ರವಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರೂ ಕೂಡ ರೈತರಿಗೆ ನೋಟಿಸ್ ಬರುವುದು ತಪುತ್ತಾ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲಮನ್ನಾ ಮಾಡಿದೆ ಎಂದು ಹೇಳಿಕೊಂಡ ಸರ್ಕಾರ ಕೈಕಟ್ಟಿಕುಳಿತ್ತಿದ್ದು ಇದನ್ನು ಚಿಕ್ಕಮಗಳೂರು ಶಾಸಕ ಖಂಡಿಸಿದ್ದಾರೆ. ಸಿ ಎಂ ಬ್ಯಾಂಕ್‍ಗಳಿಗೆ ಸರ್ಕಾರಿ ಆದೇಶ ಹೊರಡಿಸಲಿ. ರೈತರ ಸಾಲಕ್ಕೆ ನಾವು ಜವಾಬ್ದಾರಿ ಎಂದು ಬ್ಯಾಂಕಿಗೆ ಸರ್ಕಾರ ಹೇಳಬೇಕು. ಸಕಾರದ ಬರೀ ಪೇಪರ್ ಹೇಳಿಕೆ ಸಾಲದು. ಸಿ.ಎಂ.ಪೇಪರ್ ಟೈಗರ್ ಆಗಿದ್ದಾರೆ ಎಂದು ಕುಮಾರಸ್ವಾಮಿಯನ್ನು ಟೀಕಿಸಿದ್ದಾರೆ....
ರಾಜಕೀಯಸುದ್ದಿ

ಮೈತ್ರಿ ಸರ್ಕಾರ ಪ್ರಜಾಪ್ರಭುತ್ವದ ಸುಧಾರಣೆಗೆ ಮಾರಕ: ಸಿ ಟಿ ರವಿ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಾತ್ಕಾಲಿಕ ಯಶಸ್ಸು ಕಂಡಿದ್ದಾರೆ. ಆದ್ರೆ, ಬೇರೆ-ಬೇರೆ ರಾಜ್ಯಗಳಲ್ಲಿ ಬಡ್ಡಿ ಸಮೇತ ಚುಪ್ತ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕ ಸೇರಿ ಬಡ್ಡಿ ಸಮೇತ ಚುಪ್ತ ಮಾಡ್ತೇವೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಶಾಸಕ ಸಿ.ಟಿ ರವಿ ಕಿಡಿ ಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ...