Monday, January 20, 2025

archiveChaitra Kulakarni

ಸುದ್ದಿ

ಬೆಳಗಾವಿಯ ಸವಿತಾ ಮತ್ತು ಬಾಗಲಕೋಟೆಯ ಚೈತ್ರಾ ನ್ಯಾಯಾಧೀಶರಾಗಿ ಆಯ್ಕೆ – ಕಹಳೆ ನ್ಯೂಸ್

ಬೆಳಗಾವಿ: ಬೆಳಗಾವಿಯ ಸವಿತಾ ಮತ್ತು ಬಾಗಲಕೋಟೆಯ ಚೈತ್ರಾ ಕುಲಕರ್ಣಿ ಎಂಬ ಇಬ್ಬರು ಹೆಣ್ಣುಮಕ್ಕಳು 26-27ರ ಕಿರು ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿ ಹೆಮ್ಮೆ ಪಡಬೇಕಾದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ನ್ಯಾಯಾಂಗ ಇಲಾಖೆಯ ಸೇವೆಗೆ ಸೇರುತ್ತಿರುವ ಈ ಹೆಣ್ಣುಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ, ಹಂತ-ಹಂತವಾಗಿ ಎತ್ತರಕ್ಕೇರುತ್ತ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಟ್ಟದವರೆಗೂ ತಲುಪಲಿ ಎಂದು ಹಾರೈಸೋಣ. ನ್ಯಾಯಾಂಗ ಇಲಾಖೆಯಲ್ಲಿ ಕಾನೂನು ಸೇವಾ ವೃತ್ತಿಯ ಎರಡು ಕವಲುಗಳು 'ಬಾರ್'...