Recent Posts

Sunday, January 19, 2025

archiveChampakanatha

ಸುದ್ದಿ

ಕರ್ನಾಟಕದ ಹಿರಿಯ ಸ್ವಯಂಸೇವಕ ಶ್ರೀ ಚಂಪಕನಾಥ ನಿಧನ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಹಿರಿಯ ಸ್ವಯಂಸೇವಕರಲ್ಲೊಬ್ಬರಾದ ಶ್ರೀ ಚಂಪಕನಾಥ ಜಿ ಇನ್ನಿಲ್ಲ. 1942 ರಲ್ಲಿ ಬೆಂಗಳೂರಿನಲ್ಲಿ ಸಂಘ ಪ್ರಾರಂಭವಾದಾಗ ಬಂದ ಮೊದಲ ಬ್ಯಾಚ್ ನ ಸ್ವಯಂ ಸೇವಕರಲ್ಲಿ ಇವರೂ ಒಬ್ಬರು. 1946 ರಲ್ಲಿ ಹೊ.ವೆ. ಶೇಷಾದ್ರಿ ಜೀ, ಚಂಪಕನಾಥ ಜೀ, ಕೃ. ಸೂರ್ಯನಾರಾಯಣ ಜೀ ಈ ಮೂವರು ಕರ್ನಾಟಕದಿಂದ ಹೊರಟ ಮೊದಲ ತಂಡದ ಪ್ರಚಾರಕರು. ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರ ಸರಳತೆ, ವಿನಯ, ನಿರಾಡಂಬರ, ಮೃದು ಮಾತು, ಪ್ರೀತಿಯ ವ್ಯವಹಾರ ಚಿರಪರಿಚಿತ. ...