Recent Posts

Sunday, January 19, 2025

archivechelsea guerra

chelsea guerra
ಸುದ್ದಿ

ಮಾಲ್‍ ನಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಅರೆಸ್ಟ್

ಹ್ಯಾರಿಸ್ಬರ್ಗ್: ಮಾಡೆಲ್ ಒಬ್ಬರು ಬೆತ್ತಲಾಗಿ ಫೋಟೋಶೂಟ್ ಮಾಡಿಸಿದ್ದಕ್ಕೆ ಆಕೆಯನ್ನು ಮತ್ತು ಫೋಟೋಗ್ರಾಫರ್ ಇಬ್ಬರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ. 22 ವರ್ಷದ ಚೆಲ್ಸಿಯಾ ಗುರ್ರಾ ಮಾಡೆಲ್ ಮತ್ತು ಫ್ಯಾಶನ್ ಛಾಯಾಗ್ರಾಹಕ 64 ವರ್ಷದ ಮೈಕೆಲ್ ವಾರ್ನಾಕ್ ನನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಚೆಲ್ಸಿಯಾ ಮಾಲ್ ನಲ್ಲಿ ನಗ್ನವಾಗಿ ಫೋಟೋಶಾಟ್ ಮಾಡಿಸುತ್ತಿದ್ದರು. ಆದ್ದರಿಂದ ಇಬ್ಬರನ್ನು ಬಂಧಿಸಲಾಗಿತ್ತು. ವಾರ್ನಾಕ್ ಪೆನ್ಸಿಲ್ವೇನಿಯಾದ ಮಾನ್ರೋವಿಲ್ಲೆನಲ್ಲಿ ಜನಸಂದಣಿ ಇದ್ದ ಮಿರಾಕಲ್ ಮೈಲ್ ಶಾಪಿಂಗ್ ಸೆಂಟರ್ ನಲ್ಲಿ ಸುಮಾರು 11 ಗಂಟೆಗೆ...