Recent Posts

Sunday, January 19, 2025

archivechikka magalur

ಸುದ್ದಿ

ನಾಯಿಗೆ ಹೆದರಿ ಜಿಂಕೆ ಮರಿ ಮಾಡಿದ್ದೇನು ಗೊತ್ತಾ? – ಕಹಳೆ ನ್ಯೂಸ್

ಚಿಕ್ಕಮಗಳೂರು: ನಾಯಿ ದಾಳಿಗೆ ಹೆದರಿ ಗ್ರಾಮಕ್ಕೆ ನುಗ್ಗಿದ ಜಿಂಕೆ ಮರಿಯನ್ನ ಗ್ರಾಮಸ್ಧರೆಲ್ಲ ಸೇರಿ ಕಾಪಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ, ಎನ್.ಆರ್.ಪುರ ತಾಲೂಕಿನ, ಶೇಟ್ಟಿಗಾರು ಗ್ರಾಮದಲ್ಲಿ ನಡೆದಿದೆ. ನಾಯಿ ದಾಳಿಗೆ ಹೆದರಿದ್ದ ಜಿಂಕೆ ಮರಿಯನ್ನ ಪಶುವೈದ್ಯರು ತಪಾಸಣೆ ನಡೆಸಿದರು, ಬಳಿಕ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳ ನೇತೃತ್ವದಲ್ಲಿ ಜಿಂಕೆ ಮರಿಯನ್ನ ಕಾಡಿಗೆ ಬಿಡಲಾಯಿತು....