Sunday, January 19, 2025

archiveCini Kahale

ಸಿನಿಮಾ

ಇಲ್ಲಿದೆ ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮುಹೂರ್ತ ಮಾರ್ಚ್ 15 ರಂದು ನೆರವೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅದ್ಧೂರಿ ವೆಚ್ಚದಲ್ಲಿ ವಿಶೇಷವಾಗಿ ನಿರ್ಮಿಸಿದ ಸೆಟ್ ಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಶೂಟಿಂಗ್ ನಡೆಸಲು ಪ್ಲಾನ್ ಮಾಡಲಾಗಿದೆ. ಚಿತ್ರಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ವಿಶೇಷವಾದ ಸೆಟ್ ಗಳನ್ನು ನಿರ್ಮಿಸಲಾಗ್ತಿದೆ. ಇದರೊಂದಿಗೆ ಬಾಗಲಕೋಟೆ ಜಿಲ್ಲೆಯಲ್ಲಿಯೂ...
ಸಿನಿಮಾ

`ಕಡೆ ಮನೆ’ಯಲ್ಲಿ ಚಮಕ್ ಚಮಕ್ ಐಟಂ ಸಾಂಗ್ – ಕಹಳೆ ನ್ಯೂಸ್

ಬೆಂಗಳೂರು: ಕೀರ್ತನ ಕ್ರಿಯೇಷನ್ಸ್ ಲಾಂಛನದಲ್ಲಿ ನಂದಕುಮಾರ ಎಸ್.ತುಮಕೂರು ನಿರ್ಮಿಸುತ್ತಿರುವ `ಕಡೆ ಮನೆ’ ಚಿತ್ರಕ್ಕೆ ಕಳೆದ ವಾರ ತುಮಕೂರು ಹತ್ತಿರದ ಕೈದಾಳ ಗ್ರಾಮದಲ್ಲಿ ಅದ್ಧೂರಿ ಸೆಟ್‍ನಲ್ಲಿ ಐಟಂ ಸಾಂಗ್ ಶೂಟಿಂಗ್ ನಡೆಯಿತು. ಆಲೀಷಾ ಹಾಗೂ ಸಹ ನರ್ತಕಿಯರು ಅಭಿನಯಿಸಿದ `ಚಮಕ್ ಚಮಕ್ ಶೋಭನಾ’ ಎಂಬ ಐಟಂ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈಗಾಗಲೇ ಪ್ರಥಮ ಪ್ರತಿ ಹೊರಬಂದಿದ್ದು ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ತಯಾರಿ ನಡೆದಿದೆ. kade mane item song ವಿನಯ್...
ಸಿನಿಮಾಸುದ್ದಿ

ಪಿಲಿಬೈಲ್ ಯಮುನಕ್ಕ ಸಿನೆಮಾದ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಮಾಯಕಡೊಂಜಿ ‘ಪೊಣ್ಣಗಾಳಿ ಬೀಜಿಂಡಿಗೆ ‘ ಹಾಡು ಕನ್ನಡಕ್ಕೆ..! – ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನಲ್ಲಿ ಸಂಚಲನ ಮೂಡಿಸಿದ್ದ ಪಿಲಿಬೈಲ್ ಯಮುನಕ್ಕ ಸಿನೆಮಾದ ಮಾಯಕಡೊಂಜಿ ಪೊಣ್ಣಗಾಳಿ ಬೀಜಿಂಡಿಗೆ ಹಾಡು ಈಗ ಕನ್ನಡಕ್ಕೆ ಅನುವಾಸಲ್ಪಟ್ಟಿದೆ. ಇದು ತುಳು ಚಲನಚಿತ್ರ ರಂಗದ ಇತಿಹಾಸದಲ್ಲೆ ಮೊಟ್ಟಮೊದಲು ಎನ್ನಲಾಗುತ್ತಿದೆ. ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಈ ಮೂಲ ಗೀತೆಯನ್ನು ನಿಶಾನ್ ರೈಯವರು ಹಾಡಿದ್ದು ರಾಜೇಶ್ ಭಂಡಾರಿಯವರ ನಿರ್ದೇಶನ ಮತ್ತು ನರೇಂದ್ರ ಕಬ್ಬಿನಸಾಲೆಯವರ ಸಾಹಿತ್ಯದಲ್ಲಿ ಮೂಡಿಬಂದಿದೆ. ಕನ್ನಡದಲ್ಲಿ ಮಾಯಕಡೊಂಜಿ ಹಾಡು : https://youtu.be/XI5CJc28tZM ತುಳು ಮೂಲ ಗೀತೆ...
Sindhu Menon
ಸಿನಿಮಾಸುದ್ದಿ

ನಟಿ ಸಿಂಧು ಮೆನನ್ ಗೆ ಸಂಕಷ್ಟ : ವಂಚನೆ ಆರೋಪದಡಿ ಎಫ್ ಐ ಆರ್ ದಾಖಲು – ಕಹಳೆ ನ್ಯೂಸ್

ನಟಿ ಸಿಂಧು ಮೆನನ್ ಗೆ ಸಂಕಷ್ಟ ಶುರುವಾಗಿದೆ. ನಟಿ ವಿರುದ್ಧ ಬ್ಯಾಂಕ್ ವಂಚನೆ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ನಟಿ ಸಿಂಧು ಮೆನನ್ ಹಾಗೂ ಸಹೋದರನ ವಿರುದ್ಧ ದೂರು ನೀಡಿದ್ದಾರೆ. ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಟಿ ಸಿಂಧು ಮೆನನ್ ಹಾಗೂ ಸಹೋದರನ ವಿರುದ್ಧ ಎಫ್ ಐ ಆರ್  ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಿಂಧು ಸಹೋದರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ...
ಸಿನಿಮಾಸುದ್ದಿ

ಪ್ಯಾರಾ ಮೋಟಾರ್ ನಲ್ಲಿ ಸಂಭ್ರಮಿಸಿದ ನಟಿ ಶುಭಾ ಪೂಂಜಾ – ಕಹಳೆ ನ್ಯೂಸ್

ಉತ್ತರ ಕನ್ನಡ : ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅವುಗಳಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಒಂದಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಸಾಹಸ, ಜಲಕ್ರೀಡೆಗಳು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಒತ್ತು ನೀಡಿದೆ. Shubha Poonja ಪ್ಯಾರಾ ಮೋಟಾರ್ ರೈಡ್ ಕಾರವಾರಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಟಿ ಶುಭಾ ಪೂಂಜಾ ಅವರು ಪ್ಯಾರಾ ಮೋಟಾರ್ ನಲ್ಲಿ ಹಾರಾಡಿ ಸಂಭ್ರಮಿಸಿದ್ದಾರೆ. ಸಾವಿರಾರು ಅಡಿ ಎತ್ತರದಲ್ಲಿ...
ಸಿನಿಮಾಸುದ್ದಿ

ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಜೀವನಧಾರಿತ ಸಿನೆಮಾ.? – ಕಹಳೆ ನ್ಯೂಸ್

ಸಿನಿ  ಕಹಳೆ : ಪ್ರಧಾನಿ ನರೇಂದ್ರ ಮೋದಿ ಜೀವನಧಾರಿತ ಚಿತ್ರ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಸದ್ಯಕ್ಕೆ ಪೋಸ್ಟರ್ ಒಂದು ಬಾರಿ ಸದ್ದು ಮಾಡಿದ್ದು ನಿರ್ದೇಶಕಿ ರೂಪಾ ಅಯ್ಯರ್ ಸಾರಥ್ಯದಲ್ಲಿ ಚಿತ್ರ ತೆರೆ ಮೇಲೆ ಬರಲಿದೆ. ನಮೋ ಟ್ರೂ ಇಂಡಿಯನ್ ಎಂಬ ಹೆಸರಿಡಲಾಗಿದೆ. ತ್ರಿವರ್ಣ ಧ್ವಜದ ಬಣ್ಣಗಳ ಪೋಸ್ಟರ್ ಗಳನ್ನು  ಮಹಿಳಾ ದಿನಾಚರಣೆಯ ದಿನ ರೂಪಾ ಅಯ್ಯರ್ ಬಿಡುಗಡೆ ಮಾಡಿದ್ದಾರೆ. Roopa Iyer ನರೇಂದ್ರ ಮೋದಿ ಜೀವನಧಾರಿತ ಸಿನಿಮಾಕ್ಕೆ ಗೌತಮ್...
ಸಿನಿಮಾಸುದ್ದಿ

ಬಹು ನಿರೀಕ್ಷಿತ ರುದಿರಾ ಫಿಲ್ಮ್ಸ್ ಇವರ ಬ್ಯಾನರ್’ನಲ್ಲಿ ಸಿದ್ದವಾಗಿದೆ ನಿಲುಕದ ನಕ್ಷತ್ರ – ಕಹಳೆ ನ್ಯೂಸ್

ಸಿನಿ ಕಹಳೆ : ಬಹು ನಿರೀಕ್ಷಿತ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ಇದೀಗ ಬಿಡುಗಡೆಯ ಹಾದಿಯಲ್ಲಿದೆ. ವಿಭಿನ್ನ ಕಥಾಹಂದರ ಹೊಂದಿರುವ, ನೈಜ ನಿರೂಪಣೆಯೊಂದಿಗೆ ಹೊಸತನವಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಲಿದೆ ಎಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಹೊಸ ಪ್ರತಿಭೆಗಳೇ ಅಭಿನಯಿಸಿರುವ ಈ ಚಿತ್ರಕ್ಕೆ ಆನಂದ್ ಅನಿ ಬೆಂಗಳೂರು, ವಿನ್ಸೆಂಟ್ ಡಿಸೋಜ ಹಾಗೂ ಸುಶಾನ್ ರೈ ಮಾವಿನಕಟ್ಟೆ ನಿರ್ಮಾಪಕರಾಗಿದ್ದು, ಧನರಾಜ್ ಶೆಟ್ಟಿ ಮತ್ತು ಪ್ರಸನ್ನ ಎಸ್...
1 7 8 9
Page 9 of 9