Saturday, November 23, 2024

archiveCobra

ಸುದ್ದಿ

ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ನಾಗರಹಾವು ಸೆರೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ನಾಗರಹಾವಿಗೆ ಸಾಮಾನ್ಯವಾಗಿ ತೆಂಗಿನಮರದ ಸುಳಿ, ಸಂಪಿಗೆ ಮರ ಅಂದ್ರ‍್ರೆ ಬಲು ಪ್ರೀತಿ. ಅಂತೇಯೆ, ಸಂಪಿಗೆ ಹೂವಿನ ವಾಸನೆ ಹೀರುತ್ತ, ಸಂಪಿಗೆ ಮರವನ್ನೆ ಮನೆ ಮಾಡಿಕೊಂಡಿದ್ದ ಉರಗ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ, ಕೊಟ್ಟಿಗೆಹಾರದ ನಿರ್ಮಲ ಎಸ್ಟೇಟಿನ ಲೈನ್ ಮನೆ ಬಳಿ ಪತ್ತೆಯಾಗಿದೆ. ಹಾವನ್ನ ಕಂಡು ಭಯಭೀತರಾದ ಕಾರ್ಮಿಕರು ಸ್ನೇಕ್ ಆರೀಫ್‌ಗೆ ಮಾಹಿತಿಯನ್ನ ನೀಡಿದ್ದು, ಇವರು ಹಾವನ್ನ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ....
ಸುದ್ದಿ

ಪ್ರಕೃತಿ ವಿಸ್ಮಯ: ಹಾವಿನ ತಲೆಯಲ್ಲಿ ಬೆಂಕಿ ಗೋಚರ – ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರಕೃತಿಯು ವಿಶಿಷ್ಟಗಳ ಆಗರವಾಗಿದ್ದು ಪ್ರಕೃತಿ ಮಾತೆಯು ಒಂದಲ್ಲ ಒಂದು ವಿಶೇಷತೆಗಳನ್ನು ತೋರಿಸ್ತಾ ಇರ‍್ತಾಳೆ. ಇದಕ್ಕೆ ಉದಾಹಣೆ ಎಂಬಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯ ಕಂಡುಬಂದಿದೆ. ಶ್ವಾನ ಮತ್ತು ನಾಗರಾಜ ನಡುವೆ ಜಗಳವೇರ್ಪಟ್ಟಾಗ ಸೂರ್ಯನ ಕಿರಣಕ್ಕೆ ಹಾವಿನ ತಲೆಯಲ್ಲಿ ಬೆಂಕಿಯಿರುವಂತೆ ಭಾಸವಾಗಿದೆ. ಈ ವಿಸ್ಮಯವನ್ನು ಅವಿನಾಶ್ ಎಂಬುವವರು ಕ್ಲಿಕ್ಕಿಸಿದ್ದಾರೆ....