Recent Posts

Monday, January 20, 2025

archiveCommunication skills

ಸುದ್ದಿ

ಸಂವಹನ ಕೌಶಲ್ಯ ಹುಟ್ಟಿನಿಂದ ಸಿಗುವ ವರವಲ್ಲ: ಕಾರ್ತಿಕ್ ಉಪರ್ಣ – ಕಹಳೆ ನ್ಯೂಸ್

ಪುತ್ತೂರು: ಸಂವಹನ ಕೌಶಲ್ಯ ಎಂಬುವುದು ಹುಟ್ಟಿನಿಂದ ಲಭಿಸುವುದಲ್ಲ. ಒಳ್ಳೆಯ ಸಂವಹನಕಾರ ಎಂದೆನಿಸಲು ಯಾವುದೇ ಪ್ರತಿಭೆ ಇರಬೇಕೆಂದಿಲ್ಲ. ಬದಲಾಗಿ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಅಭ್ಯಾಸದಿಂದ ಸಿದ್ಧಿಸಿಕೊಳ್ಳಬಹುದು ಎಂದು ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸಂವಹನ ತರಬೇತುದಾರ ಕಾರ್ತಿಕ್‍ ಉಪರ್ಣ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸಂವಹನ ಕೌಶಲ್ಯ’ದ ಕುರಿತ ಉಪನ್ಯಾಸ...