ರಮನಾಥ್ ರೈ ಗೆ ಅಕ್ರಮ ಮಾಡಿಯೇ ಗೊತ್ತು: ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ – ಕಹಳೆ ನ್ಯೂಸ್
ಮಂಗಳೂರು: ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆಎತ್ತಲು ರಮಾನಾಥ ರೈ ಅವರೇ ಕಾರಣ, ಕಾಂಗ್ರೇಸ್ ಕಛೇರಿಯನ್ನು ನಿಯಮಮೀರಿ ಕಟ್ಟಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ ವ್ಯಕ್ತಪಡಿಸಿದ್ದಾರೆ. ಅವರು ಬಿಸಿರೋಡಿನ ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯ ರು ಮನೆ ಕಟ್ಟಲು ಒಂದು ಕಾನೂನು ಪ್ರಭಾವಿಗಳು ಮತ್ತು ರೈ ಅವರು ಕಟ್ಟಡ ಕಟ್ಟಲು ಒಂದು ಕಾನೂನೇ ಎಂದು ಪ್ರಶ್ನಿಸಿದ ಅವರು ಕಾನೂನಿಗೆ ವಂಚನೆ ಮಾಡಿದ್ದಾರೆ. ಸರಕಾರಕ್ಕೆ...