Recent Posts

Sunday, January 19, 2025

archivecongrss

ರಾಜಕೀಯ

ಕರಾವಳಿಯಲ್ಲಿ ಕೇಸರಿ ಪಡೆಯ ರಣೋತ್ಸಾಹ ; ಮಣ್ಣುಮುಕ್ಕಲಿದೆಯಾ ಕಾಂಗ್ರೆಸ್? ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ? – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಈ ಹಿಂದೆ ಬಿಜೆಪಿಯ ಭದ್ರ ಕೋಟೆ ಆದರೆ, ಬಿಜೆಪಿ ತನ್ನ ಕೆಲವು ತಪ್ಪು ನಿರ್ದಾರಗಳಿಂದ ಬಹುತೇಕ ಕ್ಷೇತ್ರಗಳನ್ನು ಕಳೆದುಕೊಂಡಿತು. ಆದರೆ, ಈ ಬಾರಿ 2018ರಲ್ಲಿ ಕೇಸರಿ ಪಡೆ ಮತ್ತೆ ತೊಡೆತಟ್ಟಿ ಎದ್ದಿದೆ. ನಾಮ ಪತ್ರ ಸಲ್ಲಿಕೆವೇಳೆ ಬೃಹತ್ ಶಕ್ತಿ ಪ್ರದರ್ಶಿಸಿದ ಬಿಜೆಪಿ ; ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ನಾಮ ಪತ್ರ ಸಲ್ಲಿಕೆ ವೇಳೆ ಜನಸಾಹರವೇ ಹರಿದು ಬಂದದ್ದು, ಬಿಜೆಪಿ ಗೆಲುವಿನ ಸೂಚನೆಯನ್ನು ನೀಡಿದೆ....