Tuesday, January 21, 2025

archivecostalwood

ಸಿನಿಮಾಸುದ್ದಿ

ಸ್ಯಾಂಡಲ್‍ವುಡ್ ಮತ್ತು ಕೋಸ್ಟಲ್‍ವುಡ್‍ನಲ್ಲಿ ಮುಂದುವರೆದ ಹರೀಶ್ ‘ಯಾನ’ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನಲ್ಲಿ ಸದಭಿರುಚಿಯ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಮಂಗಳೂರು ಮೂಲದ ನಿರ್ಮಾಪಕ ಹರೀಶ್ ಶೇರಿಗಾರ್. ನೀರಿನ ಸಮಸ್ಯೆಯನ್ನು ಮೂಲ ಕಥಾವಸ್ತುವನ್ನಾಗಿಟ್ಟುಕೊಂಡು ‘ಮಾರ್ಚ್ 22’ ಎಂಬ ಉತ್ತಮ ಚಿತ್ರವನ್ನು ಮೊದಲಿಗೆ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಮೇರು ನಟ ಅನಂತ್‍ನಾಗ್ ಮೊದಲಾದವರು ಅದ್ಭುತ ಅಭಿನಯ ನೀಡಿದ್ದರು ಜೊತೆಗೆ ಕಥೆ ನಿರ್ದೇಶನವೂ ಚೆನ್ನಾಗಿತ್ತು ಆದರೆ ಕಮರ್ಷಿಯಲ್ ಆಗಿ ಚಿತ್ರ ದೊಡ್ಡ ಯಶಸನ್ನುಗಳಿಸಿಲ್ಲವಾದರು ಕರ್ನಾಟಕ ರಾಜ್ಯ ಪ್ರಶಸ್ತಿ...