Recent Posts

Monday, January 20, 2025

archiveCricket Match

ಸುದ್ದಿ

ಟೀಂ ಇಂಡಿಯಾ – ಆಸ್ಟ್ರೇಲಿಯಾ ನಡುವೆ ನಾಳೆ ಟಿ-20 ಫೈಟ್ – ಕಹಳೆ ನ್ಯೂಸ್

ಬ್ರಿಸ್ಬೇನ್: ಆಸ್ಟ್ರೇಲಿಯಾ-ಭಾರತದ ನಡುವೆ ನಾಳೆ ಇಲ್ಲಿ ನಡೆಯಲಿರುವ ಪ್ರಥಮ ಟಿ-20 ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅತ್ಯುತ್ತಮ ಫಾರ್ಮ್‍ನಲ್ಲಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಸಾಧನೆ ಮೂಲಕ ಗೆಲುವಿನ ಜೈತ್ರಯಾತ್ರೆ ಮುಂದುವರಿಸುವ ತವಕದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿಗಳಲ್ಲಿ ಕ್ಲೀನ್‍ಸ್ವಿಪ್ ಮಾಡಿರುವ ಭಾರತ, ಆತಿಥೇಯರ ನೆಲದಲ್ಲಿ ಪ್ರಬಲ ಆಸಿಸ್ ತಂಡವನ್ನು ಮಣಿಸುವ ದೃಢ ಆತ್ಮ ವಿಶ್ವಾಸದಲ್ಲಿದೆ....