Monday, January 20, 2025

archiveCRPF

ಸುದ್ದಿ

ಕುಡ್ತಮುಗೇರಿನಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ – ಕಹಳೆ ನ್ಯೂಸ್

ವಿಟ್ಲ: ಪಾಕಿಸ್ತಾನದ ಮೋಸದಾಟಕ್ಕೆ ಪುಲ್ವಾಮದಲ್ಲಿ ಬಲಿಯಾದ ವೀರಯೋಧರಿಗೆ ನಮನ ಸಲ್ಲಿಸಿ, ದೇಶಭಕ್ತರ, ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮ ಕುಡ್ತಮುಗೇರು ಜಂಕ್ಷನ್‍ನಲ್ಲಿ ನಡೆಯಿತು. ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹುತಾತ್ಮ ವೀರ ಯೋಧರಿಗೆ ಜ್ಯೋತಿ ಬೆಳಗುವ ಮೂಲಕ ಸೈನಿಕರ ನೈತಿಕತೆಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿತ್ತು....