Saturday, September 21, 2024

archiveD-53

ಸುದ್ದಿ

ಸೆಟ್ಟೇರಲು ರೆಡಿಯಾಗ್ತಿದೆ ಡಿ ಬಾಸ್ ನ ‘ಡಿ53’ – ಕಹಳೆ ನ್ಯೂಸ್

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈ ಮಾಸಾಂತ್ಯ-ವರ್ಷಾಂತ್ಯದ ಜೊತೆಗೆ ಮತ್ತೊಂದು ಸಂಭ್ರಮ. ಯಾಕಂದ್ರೆ ದರ್ಶನ್ ಅಭಿನಯದ 53ನೇ ಚಿತ್ರದ ಶೀರ್ಷಿಕೆ ಇದೇ ಡಿ.25 ರಂದು ಅಂದರೆ ಕ್ರಿಸ್‍ಮಸ್ ದಿನದಂದು ಘೋಷಣೆಯಾಗಲಿದೆ. ಮಾತ್ರವಲ್ಲ, ಅಂದೇ ಈ ಚಿತ್ರದ ಮುಹೂರ್ತ ನೆರವೇರುವ ಸಾಧ್ಯತೆಗಳೂ ಇವೆ.ತರುಣ್ ಸುಧೀರ್ ನಿರ್ದೇಶನದ ಹೊಸ ಚಿತ್ರದಲ್ಲಿ ದರ್ಶನ್ ಅಭಿನಯಿಸಲಿರುವುದು ಅಭಿಮಾನಿಗಳೆಲ್ಲರಿಗೂ ಗೊತ್ತಿರುವಂಥ ವಿಷಯವೇ. ಇದು ದರ್ಶನ್ 53ನೇ ಚಿತ್ರವಾದ್ದರಿಂದ "ಡಿ53" ಎಂಬ ತಾತ್ಕಾಲಿಕ ಹೆಸರಿಟ್ಟುಕೊಂಡು ಪ್ರಾಥಮಿಕ...