Recent Posts

Sunday, January 19, 2025

archiveDasara Festival

ಸುದ್ದಿ

ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ – ಕಹಳೆ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ದಸರಾ ಸಮಯದಲ್ಲಿ ವಿವಿಧ ವೇಷಹಾಕೋದು ಒಂದು ಸಂಪ್ರದಾಯ. ಆದ್ರೆ ಇಲ್ಲೊಂದು ತಂಡ ತನ್ನ ವಿಭಿನ್ನ ಕಾನ್ಸೆಪ್ಟ್ನಿಂದ ಮತ್ತು ವಿಭಿನ್ನ ಚಿಂತನೆಯಿಂದ ಸಮಾಜಮುಖಿಯಾಗಲು ಪ್ರಯತ್ನಿಸುತ್ತಿದೆ. ಪಡುಬಿದ್ರಿ ಕಂಚಿನಡ್ಕದಲ್ಲಿ ಸ್ಥಾಪಿಸಿದ ಭಗವತಿ ಗ್ರೂಫ್ ಯುವಕರ ತಂಡವು ವಿಶಿಷ್ಟ ವೇಷ ಧರಿಸಿ ಧನ ಸಂಗ್ರಹಿಸುವ ಮೂಲಕ ಸಮಾಜದಲ್ಲಿ ಇತರರ ನೋವಿಗೆ ಸ್ಪಂದನೆ ನೀಡಲು ಮುಂದಾಗಿದ್ದಾರೆ. ಹಾಲಿವುಡ್‌ನ ಫೇಮಸ್ ಸಿನೆಮಾಗಳಲ್ಲಿ ಒಂದಾದ ಪ್ರಿಡೇರ‍್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸ್ಪೆಷಲ್ ಕ್ರೀಯೇಚರ್‌ಗಳ ವೇಷ ಧರಿಸಿ ಎಲ್ಲರ...
ಸುದ್ದಿ

ಹತ್ತು ದಿನದ ಸಂಭ್ರಮದ ದಸರಾ ಹಬ್ಬದ ವಿಶೇಷ ಪೂಜೆ ಆಯುಧ ಪೂಜೆ – ಕಹಳೆ ನ್ಯೂಸ್

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರಮದ ದಸರಾ ಹಬ್ಬದಂದು ಹಲವಾರು ಪೂಜೆ ಪುನಸ್ಕಾರಗಳಿದ್ದು ಇದರಲ್ಲಿ ಆಯುಧ ಪೂಜೆಯು ಒಂದು. ಆಯುಧ ಪೂಜೆ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಪೂಜಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ....
ಸುದ್ದಿ

ಕರಾವಳಿ ದಸರಾದ ಪ್ರಮುಖ ಆಕರ್ಷಣೆ ಹುಲಿ ಕುಣಿತ – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ವೇಳೆ ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಹುಲಿ ಡಾನ್ಸ್. ಹುಲಿಯಂತೇ ಕಾಣುವ ವೇಷಧಾರಿಗಳಿಂದ ತಾಸೆಯ ತಾಳಕ್ಕೆ ವಿಶಿಷ್ಟ ನರ್ತನ ಕಂಡು ಬರುತ್ತದೆ. ಕರಾವಳಿಯ ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತವೇ ಮುಖ್ಯ ಆಕರ್ಷಣೆಯಾಗಿದ್ದು ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟು ಇಲ್ಲಿದೆ. ದಸರಾ ಬಂದರೆ ಕರಾವಳಿಯಲ್ಲಿ ತಾಸೆಯ ಸದ್ದು ಮೊಳಗಲಾರಂಭಿಸುತ್ತದೆ. ತಾಸೆಯ ಬಡಿತದ ತಾಳಕ್ಕೆ ತಕ್ಕಂತೆ ತುಳುನಾಡಿನ ಪಿಲಿಗಳ ದರ್ಬಾರ್ ಶುರುವಾಗುತ್ತೆ. ಅದರಲ್ಲೂ ಕುದ್ರೋಳಿ ದೇವಾಲಯದಲ್ಲಿ...