Recent Posts

Sunday, January 19, 2025

archiveDattathreya Hosabale

Dattatray-Hosabale-
ಸುದ್ದಿ

ಆರ್.ಎಸ್.ಎಸ್. ಮುಖಂಡ ಪ್ರಬಲ ಬ್ರಾಹ್ಮಣ ನೇತಾರ ‘ ದತ್ತಾತ್ರೇಯ ಹೊಸಬಾಳೆ ‘ ವಿರುದ್ಧ ತಿರುಗಿದ್ದ ಬ್ರಾಹ್ಮಣ ಸಮಾಜ, ದತ್ತಾ ಜೀ ಮಾಡಿದ ಅಂತಹ ತಪ್ಪು ಏನು ? ಈ ವರದಿ ಓದಿ….

ಬೆಂಗಳೂರು : ದತ್ತಾತ್ರೇಯ ಹೊಸಬಾಳೆಯವರ ವಿರುದ್ಧ ಅವಸ್ವರ, ಬೇಸರ, ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಹೊಸಬಾಳೆಯವರ ಕುರಿತು ಸಾಮಾಜಿಕ ಜಾಲರಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಇಂತಿದೆ : ಹೊಸಬಾಳೆಯವರ ಕ್ಷಮಿಸಬಹುದೇ...??? ನೇರ ವಿಷಯಕ್ಕೆ ಬರುತ್ತೇನೆ, ಶ್ರೀ ರಾಘವೇಶ್ವರರ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ಈಗ ವಜಾಗೊಂಡಿದೆ, ಆದರೆ ತನಿಖೆ ನೆಡೆಯುವ ಸಂದರ್ಭದಲ್ಲಿ ಶ್ರೀಗಳನ್ನು ಬಂಧಿಸಲೇ ಬೇಕು, ಸನ್ಯಾಸ ಕಳೆಯುವ ಪರೀಕ್ಷೆ ಮಾಡಲೇ ಬೇಕು ಎಂದು ತನಿಖಾ ಸಂಸ್ಥೆ ಶತಾಯಗತಾಯ ಪ್ರಯತ್ನಿಸಿ ಸೋತಿತು....
ಸುದ್ದಿ

ಆರ್‌ಎಸ್‌ಎಸ್‌ ಅತ್ಯುನ್ನತ ಸ್ಥಾನಕ್ಕೆ ಕನ್ನಡಿಗ ಹೊಸಬಾಳೆ ನೇಮಕ? – ಕಹಳೆ ನ್ಯೂಸ್

ನಾಗಪುರ: ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ಶೀಘ್ರವೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ 2ನೇ ಅತ್ಯುನ್ನತ ಹುದ್ದೆಯಾದ ಸರಕಾರ‍್ಯವಾಹಕ್ಕೆ ನೇಮಕಗೊಳ್ಳುವ ಸಾಧ್ಯತೆ ಇದೆ. ಮಾ.9-11ರವರೆಗೆ ನಾಗಪುರದಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮ್ಮೇಳನ ನಡೆಯಲಿದ್ದು, ಅಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹಾಲಿ ಸರಕಾರ‍್ಯವಾಹ ಸ್ಥಾನದಲ್ಲಿರುವ ಭಯ್ಯಾಜಿ ಜೋಷಿ ಅವರು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಸಂಘಟನೆಯಲ್ಲಿ...