Friday, November 22, 2024

archiveDebit Card

ಸುದ್ದಿ

ಎಟಿಎಂನಲ್ಲಿ ಹೊಸ ಟೆಕ್ನಾಲಜಿ ಅಳವಡಿಕೆ: ಕಾರ್ಡ್​ ಸ್ವೈಪ್ ಮಾಡದೆ ಹಣ ಪಡೆಯುವುದು ಹೇಗೆ? – ಕಹಳೆ ನ್ಯೂಸ್

ಡೆಬಿಟ್ ಕಾರ್ಡ್​ ಬಳಕೆದಾರರು ಇನ್ನು ಮುಂದೆ ಹಣ ವಿತ್​ಡ್ರಾ ಮಾಡಲು ಎಟಿಎಂನಲ್ಲಿ ಕಾರ್ಡ್​ ಸ್ವೈಪ್ ಮಾಡಬೇಕೆಂದಿಲ್ಲ. ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪ್ರಮುಖ ಎಟಿಎಂ ಯಂತ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಸಾಮಾನ್ಯವಾಗಿ ಡಿಜಿಟಲ್​ ಪೇನಲ್ಲಿ ಬಳಸಲಾಗುವ ಕ್ಯೂಆರ್ ಕೋಡ್​ನ್ನು ಎಟಿಎಂಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೆ ಎಟಿಎಂ ಬಳಕೆದಾರರಿಗೆ ಹೊಸದೊಂದು ಆ್ಯಪ್ ಕೂಡ ಲಭ್ಯವಾಗಲಿದ್ದು, ಈ ಅಪ್ಲಿಕೇಶನ್​ ಮೂಲಕ ಎಟಿಎಂ ಯಂತ್ರದಲ್ಲಿರುವ...
ಸುದ್ದಿ

ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣದ ಯುಗ ಆರಂಭವಾಯಿತು ಎಂದರೆ ತಪ್ಪಿಲ್ಲ. ಡಿಜಿಟಲ್ ಕ್ರಾಂತಿಯ ಮುಂದುವರಿದ ಭಾಗವಾಗಿ ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ ನಡೆದಿದೆ. ಇಷ್ಟು ದಿನ ಎಟಿಎಂಗಳಿಂದ ಹಣ ಬಿಡಿಸಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಯಂತ್ರಗಳಲ್ಲಿ ಸ್ವೈಪ್ ಮಾಡಿ ಹಣ ಬಿಡಿಸಬೇಕಿತ್ತು. ಆದರೆ ಇದೀಗ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ...