ಚಿಕ್ಕಮಗಳೂರಿನ ಬೆಟ್ಟದ ಮಾತೆ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು – ಕಹಳೆ ನ್ಯೂಸ್
ಚಿಕ್ಕಮಗಳೂರು: ಚಿಕ್ಕಮಗಳೂರಿನ ಬೆಟ್ಟದ ಮಾತೆ ದೇವಿರಮ್ಮ ಅಂದ್ರೆ ಅಲ್ಲಿ ಭಯ ಭಕ್ತಿ ಇದ್ದೇ ಇರುತ್ತೆ. 3 ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ನೆಲೆಯಾಗಿರೋ ದೇವಿಯನ್ನು ಕಣ್ತುಂಬಿಕೊಲ್ಳುವುದೇ ಸೊಗಸಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ಬೆಟ್ಟದಲ್ಲಿರೋ ದೇವಿರಮ್ಮ ದೇವಾಲಯದಲ್ಲಿ ವಿಶೆಷತೆ ಅಂದ್ರೆ ವರ್ಷಕ್ಕೊಮ್ಮೆ ನರಕಚರ್ತುದಶಿಯಂದು ದೇವಿಯು ಭಕ್ತರಿಗೆ ದರ್ಶನವನ್ನು ನೀಡ್ತಾಳೆ. ವರ್ಷದ ಒಂದು ದಿನ ದರ್ಶನ ನೀಡೋ ದೇವಿಯನ್ನು ಫಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬರಿಗಾಲಿನಲ್ಲಿ 8 ಕಿ.ಮಿ ಬೆಟ್ಟದಲ್ಲಿ ಕಾಲ್ನಡಿಗೆ ಮೂಲಕ...