Monday, January 20, 2025

archiveDisha

ಸುದ್ದಿ

ಯೋಜನೆ ಮತ್ತು ಯೋಚನೆಗಳು ಸರಿಯಾದ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಯಶಸ್ಸು ಸಾಧ್ಯ: ಚಂದ್ರಹಾಸ ಕರ್ಕೇರ – ಕಹಳೆ ನ್ಯೂಸ್

ಬಂಟ್ವಾಳ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಿಡಾಕ್ ಸಂಸ್ಥೆ ಯ ವತಿಯಿಂದ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ "ದಿಶಾ" ಐಇಸಿ, ಔಟ್ ರೀಚ್ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆ ವಹಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಯೋಜನೆ ಮತ್ತು ಯೋಚನೆಗಳು ಸರಿಯಾದ ಮಾರ್ಗವನ್ನು ಅನುಸರಿಸಿಕೊಂಡು ಹೋದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಸರಕಾರ ಅನೇಕ ಯೋಜನೆಗಳನ್ನು ಸ್ವ ಉದ್ಯೋಗದ ಮೂಲಕ ಜನರಿಗೆ ನೀಡಿದೆಯಾದರೂ  ಕೂಲಂಕಷವಾಗಿ...