Sunday, January 19, 2025

archiveDisha c shetty

ಸುದ್ದಿ

ಅಸ್ತಿತ್ವಂ ಪ್ರತಿಷ್ಠಾನದ ನೇತೃತ್ವದ ” ನಶಾ ಮುಕ್ತಿ ” ಸಮಾಜ ಜಾಗೃತಿ ಕಾರ್ಯಾಗಾರಕ್ಕೆ ಕುಂಟಾರು ರವೀಶ ತಂತ್ರಿಗಳಿಂದ ಚಾಲನೆ ; ವಿದ್ಯಾರ್ಥಿಗಳಗೆ ದಿಶಾ ಶೆಟ್ಟಿಯವರಿಂದ ಜಾಗೃತಿಯ ಪಾಠ – ಕಹಳೆ ನ್ಯೂಸ್

ಕುಂಟಾರು : ಅಸ್ತಿತ್ವಂ ಪ್ರತಿಷ್ಠಾನದ ನಶಾ ಮುಕ್ತಿ ಕಾರ್ಯಕ್ರಮಕ್ಕೆ ಮುಳ್ಳೇರಿಯಾದ ವಿದ್ಯಾಶ್ರೀ ವಿದ್ಯಾಸಂಸ್ಥೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಚಾಲನೆ ನೀಡಿದರು. ಸಮಾಜದ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ದೇಶಕಾರ್ಯದಲ್ಲಿ ತೊಡಗಿಸುವ ಸಂಕಲ್ಪ ಹಾಗೂ ಯುವಜನಾಂಗಕ್ಕೆ ಮಾರಕವಾಗಿರುವದೇಶದ ಅಭಿವೃದ್ಧಿಗೂ ತೊಡಕಾದ ಮಾದಕ ದ್ರವ್ಯಗಳ ಸೇವನೆಯ ವಿರುದ್ಧ ಅರಿವು ಮೂಡಿಸುವ ಉದ್ದೇಶದೊಂದಿಗೆ ಕರ್ನಾಟಕದ ಕರಾವಳಿಯ ನಾಲ್ಕು ತಾಲೂಕುಗಳು ಹಾಗೂ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಕಾರ್ಯಗಾರ ನಡೆಸಲು ಉದ್ದೇಶಿಸಿದ ಈ...
ಕ್ರೀಡೆಸುದ್ದಿ

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕು.ದಿಶಾ ಶೆಟ್ಟಿ ಬಳಗದವರಿಂದ ‘ ರಾಧಾ ವಿಲಾಸ ‘ | ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣ – ಕಹಳೆ ನ್ಯೂಸ್

ಉಡುಪಿ : ಪರ್ಕಳದ ಬಡದಬೆಟ್ಟು ಆಸನದ ಬಾಕ್ಯಾರಿನಲ್ಲಿ ಫೆ 25 ರಂದು ನಡೆಯುವ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ, ಕಮಲ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ಸುಬ್ರಾಯ ಆಚಾರ್ಯ ಬಡಗಬೆಟ್ಟು ಇವರು ಕ್ರೀಡಾಕೂಟದ ಉದ್ಘಾಟನೆಯನ್ನು ಬೆಳಗ್ಗೆ 8.00 ಗಂಟೆಗೆ ನಡೆಸಲಿದ್ದಾರೆ. ಸಂಜೆ 5.00 ಗಂಟೆಯಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಕಾರ್ಯಕ್ರಮ : ರಾಧಾ ವಿಲಾಸ Radha Vilasa by Disha Shetty &...