Recent Posts

Sunday, January 19, 2025

archiveDoctors Strike

ಸುದ್ದಿ

ಮಾರ್ಚ್ 13 ರಂದು ಮಂಗಳೂರಿನಲ್ಲಿ ವೈದ್ಯರ ಪ್ರತಿಭಟನೆ ; ಬೆಳಗ್ಗೆಯಿಂದ ಸಂಜೆವರೆಗೆ ಸಿಗ್ಗಲ್ಲ ಡಾಕ್ಟರ್ಸ್ – ಕಹಳೆ ನ್ಯೂಸ್

ಮಂಗಳೂರು : ಕೇಂದ್ರ ಸರಕಾರವು ತರಲಿರುವ " ನೇಷನಲ್ ಮೆಡಿಕಲ್ ಕೌನ್ಸಿಲ್ ಬಿಲ್, ವಿರುದ್ಧ ಮಂಗಳೂರಿನಲ್ಲಿ ಮಾರ್ಚ್ 13 ರಂದು ವೈದ್ಯರ ಬೃಹತ್ ಪ್ರತಿಭಟನೆ ನಡೆಯಲಿದ್ದು ಅಂದು ತುರ್ತು ಚಿಕಿತ್ಸೆ ಹೊರತು ಪಡಿಸಿ ಬೇರೆಯಾವ ವೈದ್ಯಕೀಯ ಚಿಕಿತ್ಸೆಯೂ ಲಭಿಸುವುದಿಲ್ಲ. ಸಾರ್ವಜನಿಕ ಪ್ರಕಟಣೆ ಈ ಬಿಲ್ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ, ಬಡವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯರುಗಳಿಗೆ ಮಾರಕವಾಗಿದ್ದು ; ಚಿಕಿತ್ಸಾ ವೆಚ್ಚವು ಏರಿಕೆಯಾಗಲಿದ್ದು. ಅಲೋಪಯಿಯೇತರ ವೈದ್ಯರುಗಳಿಗೆ ಕಿರು ತರಬೇತಿ ನೀಡಿ ಅವರಿಗೆ ಅಲೋಪತಿ...