Sunday, January 19, 2025

archivedr prabhushankar

ಸುದ್ದಿ

ಹಿರಿಯ ಸಾಹಿತಿ ಡಾ. ಪ್ರಭುಶಂಕರ ನಿಧನ

ಮೈಸೂರು: ಕನ್ನಡದ ಹಿರಿಯ ವಿದ್ವಾಂಶ, ಸಾಹಿತಿ ಡಾ. ಪ್ರಭುಶಂಕರ(89) ಕಾಲವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದ ಪ್ರಭುಶಂಕರ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಚಾಮರಾಜನಗರದವರಾದ ಪ್ರಭುಶಂಕರ ರಾಷ್ಟ್ರಕವಿ ಕುವೆಂಪು ಅವರ ನೇರ ಶಿಷ್ಯರಾಗಿದ್ದರು. ಚಾಮರಾಜನಗರ, ಯಳಂದೂರು, ಮೈಸೂರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದ ಇವರು ತೀ.ನಂ.ಶ್ರೀ, ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಅವರುಗಳ ಶಿಷ್ಯರಾಗಿದ್ದರು. ಮೈಸೂರು ವಿವಿ ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಪ್ರಭುಶಂಕರ ಕುವೆಂಪು ಅವರ ಪ್ರಸಿದ್ದ ನಾಟಕಗಳಾದ ರಳ್‌ಗೆ...