Recent Posts

Monday, January 20, 2025

archiveDRG

ಸುದ್ದಿ

ಡಿಆರ್​ಜಿ, ಎಸ್​ಟಿಎಫ್ ಕಾರ್ಯಾಚರಣೆಯಲ್ಲಿ 9 ನಕ್ಸಲರು ಹತ – ಕಹಳೆ ನ್ಯೂಸ್

ರಾಯ್ಪುರ: ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಜಿಲ್ಲಾ ಮೀಸಲು ಪಡೆ (ಡಿಆರ್​ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್​ಟಿಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 9 ನಕ್ಸಲರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತಪಟ್ಟ ನಕ್ಸಲರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್​ಜಿಯ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ತೆಲಂಗಾಣ ಮತ್ತು ಛತ್ತೀಸ್​ಗಢದ ಗಡಿ ಭಾಗದ ನೀಲಂಮಡಗು ಮತ್ತು ಕೋರಿಂಜೇಡ್ ಅರಣ್ಯ...