Recent Posts

Monday, January 20, 2025

archiveE-commerce

ಸುದ್ದಿ

ಡಿಜಿಟಲ್ ವ್ಯವಹಾರಗಳು ತುಂಬಾ ಉಪಯುಕ್ತ: ಸೂರ್ಯನಾರಾಯಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಇ-ವಾಣಿಜ್ಯದ ಬಗೆಗಿನ ಬದಲಾವಣೆಯನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಡಿಜಿಟಲ್ ಬದಲಾವಣೆ ಮತ್ತು ಅದರಲ್ಲಾಗುವ ಅಭಿವೃದ್ಧಿಯನ್ನು ತಿಳಿಸುವ ಕಾರ್ಯಗಳಲ್ಲಿ ಇ-ವಾಣಿಜ್ಯವು ತುಂಬಾ ಉಪಯುಕ್ತವಾಗಿದೆ ಎಂದು ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಪಿ.ಎಸ್ ಸೂರ್ಯನಾರಾಯಣ ಭಟ್ ಹೇಳಿದರು. ಇವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾವು ಆಯೋಜಿಸಿದ ಇ- ವಾಣಿಜ್ಯದ ಇತ್ತಿಚಿಗಿನ ಪ್ರವೃತ್ತಿಗಳು ಎನ್ನುವ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳವಾರ ಮಾತನಾಡಿದರು. ಸೇವೆ ಎಂಬುದು ಅತೀ ಮುಖ್ಯವಾದ...
ಸುದ್ದಿ

ಎಸ್‌ಬಿಐ ಬಳಕೆದಾರರಿಗೆ ಸಿಹಿ ಸುದ್ದಿ: ನೂತನ ಒಪ್ಪಂದಕ್ಕೆ ಸಹಿ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ದಿನದಿಂದ ಹೆಚ್ಚುತ್ತಿರುವ ಡಿಜಿಟಲ್ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ದೇಶದ ಅತಿದೊಡ್ಡ ಬ್ಯಾಂಕ್ ಎಸ್.ಬಿ.ಐ. ಹಾಗೂ ಡಿಜಿಟಲ್ ಮಾರ್ಕೆಟ್ ದೈತ್ಯ ಹಿಟಾಚಿ ಪೇಮೆಂಟ್ ಸರ್ವಿಸ್ ಸಂಸ್ಥೆಗಳು ನೂತನ ಒಪ್ಪಂದಕ್ಕೆ ಸಹಿ ಹಾಕಿವೆ. ಡಿಜಿಟಲ್ ಮಾರುಕಟ್ಟೆ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿರುವ ಈ ನೂತನ ಒಪ್ಪಂದಕ್ಕೆ ನಿನ್ನೆ ಸಹಿ ಹಾಕಿರುವ ಎರಡು ಸಂಸ್ಥೆಗಳು, ಮುಂದಿನ ದಿನದಲ್ಲಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ದೇಶಾದ್ಯಂತ ಕ್ಯೂಆರ್ ಕೋಡ್, ಯುಪಿಐ ಬಳಕೆ ಇ-ಕಾಮರ್ಸ್ ಸೇರಿದಂತೆ ವಿವಿಧ ರೀತಿಯ...