Recent Posts

Sunday, January 19, 2025

archiveElephant

ಸುದ್ದಿ

ಭದ್ರಾ ಡ್ಯಾಂ ಹಿನ್ನಿರಿನಲ್ಲಿ ಭದ್ರಾ ವನ್ಯಜೀವಿ ವಲಯದಲ್ಲಿ ಗರ್ಭ ಧರಿಸಿದ ಆನೆ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಭದ್ರಾ ಡ್ಯಾಂನ ಹಿನ್ನಿರಿನಲ್ಲಿ ಭದ್ರಾ ವನ್ಯಜೀವಿ ವಲಯದಲ್ಲಿ ಗರ್ಭ ಧರಿಸಿದ ಆನೆ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಾ ಹಿನ್ನಿರಿನ ಮಾವಿನಹಳ್ಳದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಾ ಹಿನ್ನಿರಿನ ಮಾವಿನಹಳ್ಳ ಸಮೀಪ ಭದ್ರಾ ಡ್ಯಾಂನ ಹಿನ್ನಿರಿನಲ್ಲಿ ಮೃತಪಟ್ಟು ತೇಲುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಹೊರತೆಗೆದಿದ್ದಾರೆ. ಶವಪರೀಕ್ಷೆ ವೇಳೆ ಆನೆ ಗರ್ಭ ಧರಿಸಿರುವುದು ಪತ್ತೆಯಾಗಿದೆ....
ಸುದ್ದಿ

ಆಶ್ವರ್ಯ ಮೂಡಿಸಿದ ಚಿಕ್ಕಮಗಳೂರಿನ ಫ್ರೆಂಡ್ ಲೀ ಎಲಿಫೆಂಟ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ರಾಜ್ಯದೆಲ್ಲೆಡೆ ಆನೆ ದಾಳಿ ನಿರಂತರವಾಗಿ ನಡೆಯುತ್ತಿದ್ದು ಆನೆ ದಾಳಿಗೆ ಜನ ಬೇಸತ್ತು ಹೋಗಿದ್ದಾರೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ಅನೇಕ ಶತಮಾನಗಳಿಂದಲೂ ಇದ್ದರೂ ಇಲ್ಲೊಂದು ಕಾಡಾನೆ ಮಾತ್ರ ತಾನಾಯ್ತು ತನ್ನ ಆಹಾರವಾಯ್ತು ಎಂದು ಜನರ ಪಕ್ಕದಲ್ಲೇ ಬಂದು ತೊಂದರೆ ನೀಡದೆ ಹಿಂದಿರುಗಿ ಹೋಗುತ್ತದೆ. ಚಿಕ್ಕಮಗಳೂರಿನ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಇರುವ ಈ ಗಜರಾಜ ಕಾಡಿನ ಮಧ್ಯೆ ಇರುವ ಅರಣ್ಯ ಇಲಾಖೆ ಕಳ್ಳ ಭೇಟೆ ನಿಗ್ರದ...