Recent Posts

Sunday, January 19, 2025

archiveEnemy nations

ಸುದ್ದಿ

ತಾಂತ್ರಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾತನ ಬಂಧನ – ಕಹಳೆ ನ್ಯೂಸ್

ದೆಹಲಿ: ಭಾರತೀಯ ಸೈನ್ಯದ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಶತ್ರು ರಾಷ್ಟ್ರಗಳು ಪಡೆದು ದಾಳಿ ಮಾಡಲು ಯಾವಾಗಲೂ ಹೊಂಚನ್ನು ಹಾಕುತ್ತಿರುತ್ತವೆ. ಅಂತಹದ್ದೇ ಒಂದು ಪ್ರಯತ್ನವನ್ನು ಪಾಕಿಸ್ತಾನ ನಡೆಸಿದ್ದು, ಸೈನ್ಯದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳಲು ವಾಮ ಮಾರ್ಗವನ್ನು ತುಳಿದಿದೆ. ಆದರೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಈ ಪ್ರಯತ್ನವನ್ನು ವಿಫಲಗೊಳಿಸಿದೆ. ಹೌದು, ಸೋಮವಾರ ಭಾರತದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಒಬ್ಬ ಉದ್ಯೋಗಿಯನ್ನು ಮಹಾರಾಷ್ಟ್ರದ ನಾಗ್ಪುರ್‍ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ಬಂಧಿಸಲಾಗಿದ್ದು,...