Friday, April 18, 2025

archiveFashion show

ಸುದ್ದಿ

ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ – ಕಹಳೆ ನ್ಯೂಸ್

ಮಂಗಳೂರು: ಮಂಗಳಮುಖಿಯರು ಅಂದಕೂಡಲೇ ಕೆಲವರಲ್ಲಿ ತಾತ್ಸಾರದ ಮನೋಭಾವನೆ ಮೂಡುತ್ತದೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಾತಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಅದೇನೇ ಇರಲಿ, ಇಲ್ಲೊಂದು ನಗರದಲ್ಲಿ ಮಂಗಳಮುಖಿಯರು ಸೌಂದರ್ಯ ಸ್ಪರ್ಧೆಯಲ್ಲಿ ಆಸಕ್ತಿ ತೋರಿಸಿ ಮನಸೂರೆಗೊಂಡಿದ್ದಾರೆ. ಹೆಣ್ಮಕ್ಕಳನ್ನೇ ನಾಚಿಸುವ ಸೌಂದರ್ಯದ ನಡಿಗೆ. ನಗುವಿನಲ್ಲೇ ಮೋಡಿ ಮಾಡುವ ಲಲನೆಯರು. ಇದು‌ ಮಂಗಳೂರಲ್ಲಿ ಕಂಡು ಬಂದ ದೃಶ್ಯ. ಹೌದು. ಮಂಗಳಮುಖಿಯರು ಎಂಬ ಪದ ಕೇಳಿದಾಗ ಕೆಲವರಲ್ಲಿ ಅದೇನೋ ತಾತ್ಸಾರದ ಭಾವನೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ...
ಸುದ್ದಿ

ಕ್ಯಾಟ್ ವಾಕ್ ಶೋ: ಮಾಡೆಲ್‌ಗಳಿಗೆ ತೊಂದರೆ ಕೊಟ್ಟ ಬೆಕ್ಕು – ಕಹಳೆ ನ್ಯೂಸ್

ಕ್ಯಾಟ್ ವಾಕ್ ಗೆ ಬೆಕ್ಕೇ ಕಂಟಕವಾದ ಸ್ವಾರಸ್ಯಕರ ಘಟನೆ ಇದು. ಬೆಕ್ಕಿನ ಹಾಗೆ ವೈಯ್ಯಾರದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಯಾಟ್ ವಾಕ್ ಎನ್ನುತ್ತೇವೆ. ಆದರಿಲ್ಲಿ ನಿಜವಾಗಿಯೂ ಕ್ಯಾಟ್ ವಾಕ್ ಶೋನಲ್ಲಿ ಬೆಕ್ಕು ಅಡ್ಡ ಬಂದು ತೊಂದರೆ ಕೊಡುತ್ತಾ ಕುಳಿತಿತ್ತು. ಇಸ್ತಾನ್ ಬುಲ್ ನಲ್ಲಿ ನಡೆದ ಫ್ಯಾಶನ್ ಶೋನಲ್ಲೇ ಬೆಕ್ಕು ಅಟಕಾಯಿಸಿಕೊಂಡಿದ್ದು, ಅತ್ತ ಮಾಡೆಲ್‌ಗಳು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಬೆಕ್ಕು ಸಹ ಮಧ್ಯೆ ಮಧ್ಯೆ ಅಡ್ಡ ಬಂದು ತೊಂದರೆ ಕೊಡುತ್ತಿತ್ತು. ಕೊನೆಗೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ