Monday, January 20, 2025

archiveFilm Star

ಸುದ್ದಿ

ಹುಲಿ ವೇಷದ ಕುಣಿತಕ್ಕೆ ಸ್ಟೆಪ್ ಹಾಕಿದ ಸ್ಟಾರ್‌ ನಟರು – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ಸಂದರ್ಭ ಕರಾವಳಿಯಲ್ಲಿ ಹುಲಿ ವೇಷ ಎಲ್ಲೆಂದರಲ್ಲಿ ಕಾಣಸಿಗೋದು ಕಾಮನ್ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಹುಲಿವೇಷಕ್ಕೆ ಮಾರುಹೋಗ್ತಾರೆ. ಹಾಗೇ ಫಿಲ್ಮಿ ಸ್ಟಾರ್‌ಗಳು ಕೂಡ ತಾಸೆ ಡೋಲಿನ ಆರ್ಭಟಕ್ಕೆ ಕುಣಿದ ಘಟನೆ ನಡೆದಿದೆ. ಗೆಳೆಯರ ಬಳಗ ಸುರತ್ಕಲ್ ಜಿಲ್ಲೆಯಲ್ಲಿ ಹುಲಿವೇಷಕ್ಕೆ ತುಂಬಾನೇ ಹೆಸರು ವಾಸಿಯಾಗಿದ್ದು ಈ ಸಮಯದಲ್ಲಿ ಸಂಪ್ರದಾಯದಂತೆ ಊದು ಹಾಕುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜು,...