Monday, January 20, 2025

archiveFire fighters

ಸುದ್ದಿ

ಶಾರ್ಟ್ ಸರ್ಕಿಟ್‌ನಿಂದ ಮಂಗಳೂರಿನ ಬಟ್ಟೆ ಮಳಿಗೆ ಬೆಂಕಿಗಾಹುತಿ – ಕಹಳೆ ನ್ಯೂಸ್

ಮಂಗಳೂರು: ನಗರದ ಹಂಪನಕಟ್ಟೆ ವೃತ್ತದ ಬಳಿಯಿರುವ ಮೂರು ಅಂತಸ್ತಿನ ಕಟ್ಟಡವೊಂದಕ್ಕೆ ಬೆಂಕಿ ತಗುಲಿಕೊಂಡಿದ್ದು ಬಟ್ಟೆ ಮಳಿಗೆ ಅಗ್ನಿಗೆ ಆಹುತಿಯಾಗಿದೆ. ಇದರಿಂದ ಬಟ್ಟೆ ಮತ್ತು ಇನ್ನಿತರ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಹಾಸ ನಡೆಸಿದ್ದಾರೆ. ಇದು ಶಾರ್ಟ್ ಸರ್ಕಿಟ್‌ನಿಂದ ಹತ್ತಿಕೊಂಡ ಬೆಂಕಿ ಎಂದು ಶಂಕಿಸಲಾಗಿದೆ....