Friday, September 20, 2024

archiveFoot path

ಸುದ್ದಿ

ಅನಧಿಕೃತ ಫೂಟ್ ಪಾತ್‍ ವ್ಯಾಪಾರಿಗಳನ್ನು ತೆರವುಗೊಳಿಸಿದ ಪುತ್ತೂರು ಸಂಚಾರ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸಂಚಾರ ಪೊಲೀಸರು ನ.28ರಂದು ಪುತ್ತೂರು ಸಂಚಾರ ಪೊಲೀಸರು ಸಂಜೆ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತ ಫೂಟ್ ಪಾತ್‍ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಫೂಟ್ ಪಾತ್‍ನಲ್ಲಿ ವ್ಯಾಪಾರ ಮಾಡುವ ಮೂಲಕ ಸಾರ್ವಜನಿರಿಗೆ ತೊಂದರೆ ಉಂಟಾಗುತ್ತಿದ್ದ ದೂರಿಗೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಫೂಟ್ ಪಾತ್‍ನಲ್ಲಿ ಅಂಗಡಿಯವರು ತಮ್ಮ ವ್ಯಾಪಾರ ಸೊತ್ತುಗಳನ್ನು ಇಡುವ ಮೂಲಕ ಫೂಟ್ ಪಾತ್‍ನಲ್ಲಿ ನಡೆದಾಡಲು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಜೊತೆಗೆ ಸಾರ್ವಜನಿಕರು ಫೂಟ್ ಪಾತ್ ಬಿಟ್ಟು ಹಠತ್ ಆಗಿ ರಸ್ತೆಯಲ್ಲಿ ಹೋಗುವ ಸಂದರ್ಭ ಅಪಘಾತ...