ಪ್ರಜ್ಞೆ ತಪ್ಪಿಸಿ ಪ್ರಯಾಣಿಕನೊಬ್ಬನ ಚಿನ್ನ, ನಗದು ದರೋಡೆ – ಕಹಳೆ ನ್ಯೂಸ್
ಕಾಸರಗೋಡು: ಪ್ರಯಾಣಿಕನೋರ್ವನಿಗೆ ಪ್ರಜ್ಞೆ ತಪ್ಪಿಸಿ ಚಿನ್ನ- ನಗದು ದರೋಡೆ ಗೈದ ಘಟನೆ ರೈಲಿನಲ್ಲಿ ನಡೆದಿದೆ. ಮುಂಬೈ ಯಿಂದ ಊರಿಗೆ ರೈಲಿನಲ್ಲಿ ಬರುತ್ತಿದ್ದ ಮರಳುತ್ತಿದ್ದ ಪಾಲಕ್ಕಾಡ್ ನ ಅರುಣ್ ಎಂಬವರು ದರೋಡೆಗೊಳಗಾದವರು. ಉದ್ಯೋಗ ಹುಡುಕಿಕೊಂಡು ಕೆಲ ದಿನಗಳ ಹಿಂದೆ ಅರುಣ್ ಮುಂಬೈ ಗೆ ತೆರಳಿದ್ದು , ಕೆಲಸ ಸರಿಯಾದಾಗ ಹಿನ್ನಲೆಯಲ್ಲಿ ಹಾಪಾ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ. ರೈಲಿನಲ್ಲಿ ಹಿಂದಿ ಮಾತನಾಡುವ ಪ್ರಯಾಣಿಕನೋರ್ವ ಪರಿಚಯವಾಗಿದ್ದು, ದಾರಿ ಮಧ್ಯೆ ಈತ ...