Sunday, January 19, 2025

archiveGL Acharya

ವಾಣಿಜ್ಯ

ಚಿನ್ನಾಭರಣ ಪ್ರೇಮಿಗಳಿಗೊಂದು ಸಿಹಿಸುದ್ದಿ ; ನಿಮ್ಮ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ `ವರುಷದ ಹರುಷ’ ಸಂಭ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣೋದ್ಯಮದಲ್ಲಿ ಆರು ದಶಕಗಳ ಅಗಾಧ ಅನುಭವ ಹೊಂದಿ ಗ್ರಾಹಕರಿಗೆ ನಿಕಟವಾಗಿರುವ ಪ್ರತಿಷ್ಟಿತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ `ವರುಷದ ಹರುಷ' ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಪುತ್ತೂರು, ಸುಳ್ಯ ಹಾಗೂ ಹಾಸನ ಈ 3 ಶೋರೂಂಗಳನ್ನು ಎಪ್ರಿಲ್ 2 ರಂದೇ ಆರಂಭ ಮಾಡಿದ ವಿಶೇಷವಾಗಿ `ವರುಷದ ಹರುಷ ಸಂಭ್ರಮ'ವನ್ನು ಗ್ರಾಹಕರೊಂದಿಗೆ ಈ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್‍ಗಳೊಂದಿಗಿನ ಮಾರಾಟವನ್ನು ಸಂಸ್ಥೆ ಹಮ್ಮಿಕೊಂಡಿದೆ....