Monday, January 20, 2025

archiveGrandmother

ಸುದ್ದಿ

ಅಜ್ಜಿಗೆ ಶೂಟ್‌ ಮಾಡಿ ತಾನು ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡ ಬಾಲಕ – ಕಹಳೆ ನ್ಯೂಸ್

ವಾಷಿಂಗ್ಟನ್‌: ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಗನ್‌ನಿಂದ ಅಜ್ಜಿಗೆ ಶೂಟ್‌ ಮಾಡಿ ತಾನು ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತ್ರಸ್ತೆಯ ಪತಿ ಹೇಳುವಂತೆ, ಕೊಠಡಿಯನ್ನು ಕ್ಲೀನ್‌ ಮಾಡು ಎಂದು ಹೇಳಿದ್ದಕ್ಕೆ ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ. 11 ವರ್ಷದ ಬಾಲಕ ತನ್ನ 65 ವರ್ಷದ ಅಜ್ಜಿಯ ತಲೆಗೆ ಗುಂಡು ಹಾರಿಸಿದ್ದಾನೆ. ಕೊಠಡಿ ಸ್ವಚ್ಛಗೊಳಿಸುವಂತೆ ಹೇಳಿ ಅಜ್ಜಿ ಟಿವಿ ನೋಡುತ್ತಾ ಕುಳಿತಿದ್ದಾಗ ಹಿಂದಿನಿಂದ ಬಂದ ಬಾಲಕ ತಾತನ...