Recent Posts

Sunday, January 19, 2025

archiveGurupura swamiji

ಸುದ್ದಿ

‘ತಾಕತ್ತಿದ್ದರೆ ನನ್ನ ತಂಟೆಗೆ ಬಾ’ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಗೆ ವಜ್ರದೇಹಿ ಶ್ರೀ ಬಹಿರಂಗ ಸವಾಲ್ – ಕಹಳೆ ನ್ಯೂಸ್

ಮೂಡಬಿದ್ರೆ : ಕರೀಂಜೆ ಶ್ರೀ ಗಳನ್ನು ಅವಮಾನಿಸಿದ್ದ ಶಾಸ ಅಭಯಚಂದ್ರ ಜೈನ್ ವಿರುದ್ಧ ಹಿಂದೂ ಸಮುದಾಯ ತೊಡೆ ತಟ್ಟಿ ನಿಂತಿದೆ, ಶತಯುಗತಾಯ ಈ ಬಾರಿ ಅಭಯಚಂದ್ರ ಜೈನ ನಿಗೆ ಅವಧಿ ಮೂಗಿಯುವ ಮೊದಲೆ ಯಾವುದಾದರು ಒಂದು ಮೂಲೆಯಲ್ಲಿ ಮಠ ಕಟ್ಟಿ ಕೊಳ್ಳಲು ಸಹ ಹಿಂದೂ ಸಂಘಟನೆಯ ಪ್ರಮುಖರು ಕಿವಿ ಮಾತು ಹೇಳಿದ್ದಾರೆ. ಕರಿಂಜೆ ಶ್ರೀ ಗಳಿಗೆ ಅಪಮಾನ ಮಾಡಿದ್ದ ಶಾಸಕ ಅಭಯಚಂದ್ರನ ವಿರುಧ್ಧ ಸ್ವರಾಜ್ಯ ಮೈದಾನದಲ್ಲಿ ಹಿಂದೂಪರ ಸಂಘಟನೆಗಳು ಅಯೋಜಿಸಿದ್ದ...