Recent Posts

Monday, January 20, 2025

archiveH1N1

ಸುದ್ದಿ

ಅಕ್ಟೋಬರ್ ನಲ್ಲಿ 4 ಮಂದಿ ಎಚ್1 ಎನ್1 ಸಾಂಕ್ರಾಮಿಕ ರೋಗದಿಂದ ಮೃತ್ಯು: ಡಾ.ರಾಮಕೃಷ್ಣ ರಾವ್ – ಕಹಳೆ ನ್ಯೂಸ್

ಮಂಗಳೂರು: ಅಕ್ಟೋಬರ್ ತಿಂಗಳೊಂದರಲ್ಲೇ 4 ಮಂದಿ ಎಚ್1 ಎನ್1 ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ನಿವಾಸಿಗಳಿಬ್ಬರು ಹಾಗೂ ವಾಮಂಜೂರು ಮತ್ತು ಉಳ್ಳಾಲ ನಿವಾಸಿಗಳಿಬ್ಬರು ಹೆಚ್ 1 ಎನ್ 1 ರೋಗದಿಂದ ಮೃಪಟ್ಟಿದ್ದಾರೆ ಎಂದು ದ.ಕ.ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಟ್ಟುಬಿಟ್ಟು ಸುರಿಯುವ ಮಳೆ, ತಂಪು ಹವೆಯ ವಾತಾವರಣ ಸಹಜವಾಗಿ ಸಾಂಕ್ರಾಮಿಕ ರೋಗಗಳನ್ನು ಸೃಷ್ಟಿಸುತ್ತದೆ. ನಿರಂತರ ಮಳೆ ಸುರಿಯುವ...