Sunday, January 19, 2025

archiveHarish Poonja

ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ಬರಿಗಾಲಿನಲ್ಲಿ ನಿಂತು ಜನರ ಕಷ್ಟದಲ್ಲಿ ಭಾಗಿಯಾಗಿ ಪರಿಹಾರ ಕಾರ್ಯ ಮಾಡುತ್ತಿರುವ ಜನಾನುರಾಗಿ ಶಾಸಕ ಹರೀಶ್ ಪೂಂಜಾರಿಗೊಂದು ಸಲಾಂ – ಕಹಳೆ ನ್ಯೂಸ್

ಬೆಳ್ತಂಗಡಿ : ಚಾರ್ಮಾಡಿ ಘಾಟಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ದಾರಿ ಮಧ್ಯೆ ಸಿಕ್ಕಿಹಾಕೊಂಡಿದ್ದರು. https://youtu.be/SECoa9UNp3s   ಈ ಸುದ್ದಿ ತಿಳಿದ ಕೂಡಲೇ ಯುವ ಶಾಸಕ ಹರೀಶ್ ಪೂಂಜ ಮುಂಜಾನೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ರಸ್ತೆ ತೆರವುಗೊಳಿಸುವ ಪ್ರಯತ್ನ ಆರಂಭಿಸಿದರು. ಸ್ವತಃ ತಾವೇ ಮುಂದೆ ನಿಂತು, ಅವರ ಮಂಗಳವಾರದ ಉಪವಾಸದ ನಡುವಿನಲ್ಲೂ ಘಾಟಿಯನ್ನು ತೆರವುಗೊಳಿಸುವ ಕೆಲಸ ಆರಂಭಿಸಿದರು. ತಮ್ಮ ಕಾರ್ಯಕರ್ತರ ತಂಡವನ್ನು ಕಟ್ಟಿಕೊಂಡು ಬೆಳಗಿನಿಂದಲೇ...
Harish Poonja
ರಾಜಕೀಯ

Breaking News : ಮೊದಲ ಸುತ್ತಿನಲ್ಲೇ ಹರೀಶ್ ಪೂಂಜ ಮುನ್ನಡೆ – ಕಹಳೆ ನ್ಯೂಸ್

ಬೆಳ್ತಂಗಡಿ : ಮೊದಲ ಸುತ್ತಿನ ಎಣಿಕೆಯಲ್ಲೇ ಯುವ ನಾಯಕ ಬಿಜೆಪಿ ಯುವ ಮೋರ್ಛಾ ಮುಂದಾಳು ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆಯನ್ನು ಕಾಯ್ದೆಕೊಂಡಿದ್ದಾರೆ. Vasantha Bangrera ವಸಂತ ಬಂಗೇರಾ ಹಿನ್ನಡೆ...
ರಾಜಕೀಯ

ಪ್ರಾಮಾಣಿಕ ವ್ಯಕ್ತಿ ಕರ್ಮಯೋಗಿ ಹರೀಶ್ ಪೂಂಜ – ಕಹಳೆ ನ್ಯೂಸ್

ನಾನಿಂದು ಮುಂಜಾನೆ ಹೊಸಂಗಡಿಯ ಕಡೆಗೆ ಪಯಣ ಬೆಳೆಸಿದ್ದೆ ! ಮುಂಜಾನೆ ಆದ ಕಾರಣ ಕೆಲಸಕ್ಕೆ ಹೋಗುವವರ, ಹಾಲಿನ ಡಿಪ್ಪೋ ಕಡೆ ಹೋಗುವವರ ಕಾರುಬಾರು ರಸ್ತೆ ಇಕ್ಕೆಲಗಳಲು ಇತ್ತು !! ನನ್ನ ಪಯಣ ಮುಂದುವರಿಯುತ್ತಾ ಗರ್ಡಾಡಿ ಸಮೀಪಿಸುವಾಗ ಹಾಲಿನ ಕ್ಯಾನನ್ನು ಸೈಕಲಿಗೆ ಸಿಕ್ಕಿಸಿಕೊಂಡು, ಸೈಕಲೇರಿ ನಿಧಾನವಾಗಿ ಏದುಸಿರು ಬಿಡುತ್ತಾ ಸಾಗುತ್ತಿದ್ದ ಓರ್ವ ವ್ರದ್ಧನನ್ನು ಕಂಡೆ ವ್ರದ್ಧನೆಂದರೆ ವ್ರದ್ಧನಲ್ಲ, ವಯಸ್ಸು ಅರವತ್ತಾದರೂ ಮನಸು ಮಾತ್ರ ಮೂವತ್ತು ಎಂಬಂತಿದ್ದ ಯುವಕ !! ಅವರ ಬಳಿ...
ರಾಜಕೀಯ

Breaking News : ಹರೀಶ್ ಪೂಂಜಾರ ಪರ ಚುನಾವಣಾ ಪ್ರಚಾರನಡೆಸುತ್ತಿರುವ ಕುಂಟಾರು ರವೀಶ್ ತಂತ್ರಿಗಳ ಬಂಧನಕ್ಕೆ ಕಾಂಗ್ರೆಸ್ ಹುನ್ನಾರ – ಕಹಳೆ ನ್ಯೂಸ್

ಬೆಳ್ತಂಗಡಿ : ಚುನಾವಣಾ ಸಂಧರ್ಭದಲ್ಲಿ ಎರಡು ದಿನ ಮುಂಚಿತವಾಗಿ ಹೊರ ರಾಜ್ಯದವರು ಕ್ಷೇತ್ರಬಿಟ್ಟು ತೆರಳಬೇಕೆಂಬ ನಿಯಮವಿದೆ. ಈ ನಿಯಮಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಕುಂಟಾರು ರವೀಶ ತಂತ್ರಿಗಳು ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣದಿಂದ ತಂತ್ರಿಗಳ ಬಂಧನಕ್ಕೆ ಪ್ಲಾನ್ ಮಾಡಲಾಗಿದೆ. ಚುನಾವಣಾ ನೀತಿಸಂಹಿತೆ ಪ್ರಕಾರ ತಂತ್ರಿಗಳ ಇಂದು ಅಂದರೆ 10 - 05 - 2018 ಸಾಯಂ.6...
ರಾಜಕೀಯ

ಒಬ್ಬ ಹರೀಶ್ ಪೂಂಜಾರನ್ನು ಸೋಲಿಸಲು ಜೊತೆಯಾಗಿದ್ದು ಎಷ್ಟು ವಿರೋಧಿಗಳು ಗೊತ್ತೇ? ಆದರೆ, ಎಷ್ಟೇ ವಿರೋಧ ಬಂದರು ಗೆಲುವು ಪೂಂಜರದ್ದೇ! – ಕಹಳೆ ನ್ಯೂಸ್

೨೦೧೪ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿಯೇ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಘೋಷಣೆ ಮಾಡಿದಾಗ,ವಿರೋಧಪಕ್ಷಗಳು ತಡಬಡಾಯಿಸಿ ಹೋಗಿದ್ದವು. ೨೦೦೨ರಿಂದ ದೇಶದಾದ್ಯಂತ ಇದ್ದ ಗಂಜಿಕೇಂದ್ರದ ಮಾಫಿಯಾಗಳಿಂದ Hate Campaign ನಡೆಸಿ,ಅಂತರರಾಷ್ಟ್ರೀಯ ಮಟ್ಟದ ಲಾಬಿ ನಡೆಸಿಯೂ ಮೋದಿಯವರ ಅಶ್ವಮೇಧವನ್ನು ಸಾಧ್ಯವಾಗಲಿಲ್ಲವೆಂಬ ಹತಾಶೆಯಿಂದ ಬಾಲಿಶವಾಗಿ ವರ್ತಿಸುತ್ತಾ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದರು. ಅಂತಹ ತಲೆಕೆಟ್ಟ ಹೇಳಿಕೆಗಳಲ್ಲೊಂದು 'ಮೋದಿ ವಿಭಜನಕಾರಿ' ಎನ್ನುವುದಾಗಿತ್ತು. ಮೋದಿ ವಿಭಜನಕಾರಿಯೋ ಅಲ್ಲವೋ ಎನ್ನುವುದು ಕೆಲವೇ ವರ್ಷಗಳಲ್ಲಿ ಸಾಬೀತಾಗಿ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ವೈಟ್...
ರಾಜಕೀಯ

ಬೆಳ್ತಂಗಡಿಯಲ್ಲಿ ಸ್ಮೃತಿ ಇರಾನಿ ; ಹರೀಶ್ ಪೂಂಜ ಪರ ಭರ್ಜರಿ ಪ್ರಚಾರ, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ – ಕಹಳೆ ನ್ಯೂಸ್

ಅಳದಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಳದಂಗಡಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿ ಯುವ ನಾಯಕ ಹರೀಶ್ ಪೂಂಜ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು ಯುವಕರು ಸೇರಿ ಹರೀಶ್ ಪೂಂಜರಿಗೆ ಬೆಂಬಲ ಘೋಷಿಸಿದ್ದಾರೆ....
ರಾಜಕೀಯ

BREAKING NEWS : ಉಂಡಮನೆಗೆ ಕನ್ನಹಾಕಿದ ಗಂಗಾಧರ್ ಗೌಡರ ಮೇಲೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು – ಕಹಳೆ ನ್ಯೂಸ್

ಬೆಳ್ತಂಗಡಿ : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಹರೀಶ್ ಪೂಂಜರ ಮೇಲೆ ಸುಳ್ಳು ಆರೋಪ ಮಾಡಿದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಗಂಗಾಧರ ಗೌಡರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು. ಬಿಜೆಪಿ ಟಿಕೆಟ್ ತನ್ನ ಮಗನಿಗೆ ಅಥವಾ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶ್ರೀ ಗಂಗಾಧರ ಗೌಡರು ಬಿಜೆಪಿ ಅಭ್ಯರ್ಥಿ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಅವರು ನಡೆಸಿದ ಸಾಮಾಜಿಕ ಹಾಗೂ...
ರಾಜಕೀಯ

ಬೆಳ್ತಂಗಡಿಯಲ್ಲಿ ಕೇಸರಿ ಯುಗ ಆರಂಭ ; ಹರೀಶ್ ಪೂಂಜಾ ನಾಮಪತ್ರ ಸಲ್ಲಿಕೆಗೆ ಕಿಕ್ಕಿರಿದು ಸೇರಿದ ಜನಸ್ತೋಮ – ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜಾ ನಾಮಪತ್ರ ಸಲ್ಲಿಕೆ ವೇಳಿ ಭಾರಿ ಜನಸ್ತೋಮ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಹಿರಿಯ ನಾಯಕರು ಹರೀಶ್ ಪೂಂಜಾರಿಗೆ ಸಾಥ್ ನೀಡಿದ್ದಾರೆ....
1 2 3
Page 2 of 3